Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹಂಪಿ ಉತ್ಸವಕ್ಕಾಗಿ ಭಿಕ್ಷೆ ಬೇಡ್ತಿನಿ ಎಂದ ಶಾಸಕ
Webdunia
ಭಾನುವಾರ, 2 ಡಿಸೆಂಬರ್ 2018 (17:31 IST)
ರಾಜ್ಯದ ಮೈತ್ರಿ
ಸರ್ಕಾರಕ್ಕೆ
ಐತಿಹಾಸಿಕ
ಹಂಪಿ
ಉತ್ಸವ
ನಡೆಸಲು
ಹಣದ
ಕೊರತೆ
ಇದೆ
ಎಂದು
ಹೇಳಿದರೆ
ನಾವು
ನಮ್ಮ
ಪಕ್ಷದಿಂದ
ಭಿಕ್ಷೆ
ಬೇಡಿ
ಉತ್ಸವ
ನಡೆಸಲು
ಸರ್ಕಾರಕ್ಕೆ
ಹಣ
ನೀಡಲಿದ್ದೇವೆ. ಹೀಗಂತ ಶಾಸಕ ಸವಾಲು ಹಾಕಿದ್ದಾರೆ.
ಹಂಪಿ ಉತ್ಸವ ನಡೆಸದೇ ಇರಲು ಸರಕಾರ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಬಳ್ಳಾಗಿ ನಗರ
ಶಾಸಕ
ಗಾಲಿ
ಸೋಮಶೇಖರರೆಡ್ಡಿ ಈ ರೀತಿಯಾಗಿ
ಹೇಳಿದ್ದಾರೆ
.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ
ನಡೆಸಿದ
ಅವರು
,
ಪ್ರತಿ
ವರ್ಷದಂತೆ
ಈ
ವರ್ಷವೂ
ಮೂರು
ದಿನಗಳ
ಕಾಲ
ಉತ್ಸವ
ನಡೆಸಬೇಕು
.
ಜಿಲ್ಲಾ
ಉಸ್ತುವಾರಿ
ಸಚಿವರು
ಹೊರ
ಜಿಲ್ಲೆಯವರಾಗಿರುವುದರಿಂದ
ಅವರಿಗೆ
ಆಸಕ್ತಿ
ಇಲ್ಲ.
ಇದೇ
ಜಿಲ್ಲೆಯವರಾಗಿದ್ದರೆ
ಆಸಕ್ತಿ
ಇರುತ್ತಿತ್ತು
ಎಂದು
ಆರೋಪಿಸಿದರು. ಹಂಪಿ
ಉತ್ಸವ
ನಡೆಸುವಂತೆ
ಈ
ತಿಂಗಳ
10
ರಿಂದ
ಆರಂಭಗೊಳ್ಳುವ
ಬೆಳಗಾವಿಯಲ್ಲಿ
ನಡೆಯುವ
ಚಳಿಗಾಲದ
ಅಧಿವೇಶನದಲ್ಲಿ
ಪ್ರಶ್ನೆ
ಮಾಡುವುದಾಗಿ
ಹೇಳಿದರು
.
ಉಪಚುನಾವಣೆಯಲ್ಲಿ
ಗೆದ್ದೀವಿ
ಎಂದು
ಲಕ್ಷಾಂತರ
ರೂಪಾಯಿ
ಖರ್ಚು
ಮಾಡಿ
ಅದ್ದೂರಿ
ಸಮಾರಂಭ
ಮಾಡುವವರು
ಹಂಪಿ
ಉತ್ಸವಕ್ಕೆ
ಬರಗಾಲ
ಎನ್ನುವುದು
ಸರಿಯಲ್ಲವೆಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಹಂಪಿ ಉತ್ಸವ ರದ್ದು ವಿಚಾರ; ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶ
ಪ್ರಗತಿ ಪರಿಶೀಲನಾ ಸಭೆ ಹೇಗೆ ನಡೆಯಿತು ಗೊತ್ತಾ?
ಸತೀಶ್ ಜಾರಕಿಹೊಳಿ- ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೆ ಕೊಲ್ಡ ವಾರ್
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಪತನ ಸನ್ನಿಹಿತ: ಬಿಜೆಪಿ ಶಾಸಕ
ಸಂಪುಟ ವಿಸ್ತರಣೆಗೆ ನಿಗದಿಯಾಗದ ಮುಹೂರ್ತ: ಶಾಸಕರು ಅಸಮಧಾನ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿ 5 ಕೋಟಿ
Show comments