Publish Date: Tue, 30 Jun 2020 (16:23 IST)
Updated Date: Tue, 30 Jun 2020 (16:25 IST)
ನವೆಂಬರ್ ಅಂತ್ಯದವರೆಗೆ ಉಚಿತ ರೇಷನ್ ಕೊಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನವೆಂಬರ್ ಅಂತ್ಯದವರೆಗೆ ಉಚಿತವಾಗಿ ಪಡಿತರ ವಿತರಣೆ ಮಾಡುವುದಾಗಿ ಹೇಳಿದ್ದಾರೆ.
ಇದರಿಂದ 80 ಕೋಟಿಗೂ ಅಧಿಕ ಜನರಿಗೆ ಉಪಯೋಗವಾಗಲಿದೆ. ದೇಶದಲ್ಲಿ ಯಾರೋಬ್ಬರು ಹಸಿವಿನಿಂದ ಬಳಲಬಾರದು ಎಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
Jagadeesh
Publish Date: Tue, 30 Jun 2020 (16:23 IST)
Updated Date: Tue, 30 Jun 2020 (16:25 IST)