Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಆರೋಗ್ಯದ ಗುಟ್ಟು ರಟ್ಟು

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಆರೋಗ್ಯದ ಗುಟ್ಟು ರಟ್ಟು
bangalore , ಗುರುವಾರ, 30 ನವೆಂಬರ್ 2023 (13:15 IST)
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ 75ರ ಹರೆಯದಲ್ಲೂ ಶಟಲ್ ಬ್ಯಾಡ್ಮಿಂಟನ್ ಆಡ್ತಾರೆ. ಬೆಳಿಗ್ಗೆ 6ರಿಂದ 8 ಗಂಟೆವರೆಗೂ ಬ್ಯಾಡ್ಮಿಂಟನ್ ಆಡ್ತಾರೆ. ಈ ವಯಸ್ಸಿನಲ್ಲೂ ಆರೋಗ್ಯದಿಂದ ಇರುವುದಕ್ಕೆ ಕಾರಣವೇನು ಎಂದು ಕೇಳಿದಾಗ, ಶಟಲ್ ಬ್ಯಾಡ್ಮಿಂಟನ್ ತಮ್ಮ ಆರೋಗ್ಯದ ಗುಟ್ಟು ಎಂದು ಹೇಳಿದರು. ಈಶ್ವರಪ್ಪ ಶ್ವೇತವಸ್ತ್ರಧಾರಿಯಾಗಿ ಬೆಳಿಗ್ಗೆ ಶಟಲ್ ಆಡಲು ಕ್ವೀನ್ಸ್ ರಸ್ತೆಯಲ್ಲಿರುವ ಸ್ಫೋರ್ಟ್ಸ್ ಕ್ಲಬ್‌ಗೆ ತೆರಳುತ್ತಾರೆ.
 
ಆರೋಗ್ಯ ಸುಧಾರಣೆ ಆಗ್ತದೆ ಎಂಬ ಕಾರಣಕ್ಕಾಗಿ ಆಡುವುದಾಗಿ ಹೇಳಿದ್ದಾರೆ. ಉಳಿದೆಲ್ಲ ರಾಜಕಾರಣಿಗಳಿಗೆ ಈ ಪ್ಲಾನ್ ಏಕೆ ಹೊಳೆದಿಲ್ಲ ಎನ್ನುವುದು ಅರ್ಥವಾಗ್ತಿಲ್ಲ.
 
 ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಬಿಪಿ, ಶುಗರ್ ಯಾವುದೂ ಬಂದಿಲ್ಲವಂತೆ! ಈಶ್ವರಪ್ಪ ಅವರ ಆರೋಗ್ಯದ ಗುಟ್ಟು ಗೊತ್ತಾಯಿತಾ? ನೀವು ಕೂಡಾ ಫಿಟ್ ಆಗಲು ಪ್ರಯತ್ನಿಸಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜತೆ ಓಡಿಹೋದ ಪತ್ನಿ: ಪತಿ ಮಾಡಿದ್ದೇನು ಗೊತ್ತಾ?