Publish Date: Sun, 07 Nov 2021 (20:26 IST)
Updated Date: Sun, 07 Nov 2021 (20:27 IST)
ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.. 2018ರಲ್ಲಿ ಯು.ಬಿ ಸಿಟಿಯಲ್ಲಿ ಘಟನೆ ನಡೆದಿದ್ದು, ಅಂದೇ ನಾನು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೆ.. ಅಂದು ಮುಖ್ಯಮಂತ್ರಿಗಳಾಗಿದ್ದವರು ಸಿದ್ದರಾಮಯ್ಯ, ಕಾಂಗ್ರೆಸ್ನವರು ಯಾವುದಾದ್ರೂ ಕ್ರಮ ಕೈಗೊಂಡ್ರಾ ಅಂತ ಪ್ರಶ್ನೆ ಮಾಡಿದ್ರು.. ಶ್ರೀ ಕೃಷ್ಣ ಇಂದೂ ಕೂಡ ಹೋಟೆಲ್ನಲ್ಲಿ ಗಲಾಟೆ ಮಾಡಿದ್ದು, ಅವರನ್ನ ಮತ್ತೆ ಬಂಧಿಸಲಾಗಿದೆ.. ಪ್ರಕರಣವನ್ನ ಇಡಿ, ಸಿಓಡಿ ಇಂದ ತನಿಖೆ ನಡೆಸಲಾಗ್ತಿದೆ.. ಇದರ ಬಗ್ಗೆ ನಾನು ಹೆಚ್ಚೇನು ಮಾತನಾಡೋದಿಲ್ಲ ಅಂತ ಸ್ಪಷ್ಟಪಡಿಸಿದ್ರು.