ಕಾಕ್ ಸ್ಟಾವ್ನ್ ನಲ್ಲಿ ಬೆಂಕಿ ಅವಘಡ

Webdunia
ಸೋಮವಾರ, 20 ಮಾರ್ಚ್ 2023 (13:24 IST)
3 ದಿನದ ಮುಂಚೆ ಜಸ್ಟ್ ಗುರಾಯಿಸಿದಕ್ಕೆ ಎಲೆಟ್ರಿಕ್ ಶಾಪ್ ಗೆ ಭೂಪ ಬೆಂಕಿ ಇಟ್ಟಿದ್ದಾನೆ.ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕನಿಗೂ ಹಾಗೂ ಎಲೆಟ್ರಿಕಲ್ ಶಾಪ್ ಓನರ್ ಮಗನಿಗೂ ಕಿರಿಕ್ ಅಗಿತ್ತು.ನಿನ್ನೆ ಇಲೆಟ್ರಿಕ್ ಶಾಪ್ ಗೆ ಬೆಂಕಿ ಹಂಚಿದ್ದಾನೆ.ಎಲೆಕ್ಟ್ರಿಕ್ ಶಾಪ್ ಮಾಲೀಕ ಬಾಬು  ಮಗ ಪಾಜಿಲ್ ಮತ್ತು ರೇಣುಕಾ ಫುಡ್ ಮಾಲೀಕ ಕಿರಣ್ ಕುಮಾರ್  ಇಬ್ಬರು ಕಿರಿಕ್ ಮಾಡ್ಕೊಂಡಿದ್ರು.ಪಾಜಿಲ್ ಜಸ್ಟ್ ನೋಡಿದಕ್ಕೆ ದೈಹಿಕವಾಗಿ ಕೃತ್ಯ ಹೆಸಗಲು ಕಿರಣ್ ಕುಮಾರ್ ಬಂದಿದ್ದ.ಕಿರಣ್ ಕುಮಾರ್ ಎಲೆಟ್ರಿಕಲ್ ಶಾಪ್ ಗೆ ಬೆಂಕಿ ಹತ್ತಿಸಿರುವುದಾಗಿ ಪಾಜಿಲ್ ಆರೋಪಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉತ್ತರ ಭಾರತದಲ್ಲಿ ಪ್ರವಾಹ, ಭೂಕುಸಿತಕ್ಕೆ ಕನಿಷ್ಠ 25ಮಂದಿ ಬಲಿ, Video

ಮೋದಿ ವಿರುದ್ಧ ಪ್ರತಿಭಟನೆಗಿಳಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ, Video

ಸಿಜೆಪಿ ಪ್ರತಿಭಟನೆಯಲ್ಲಿ ಸುನೀತಾ ವಿಲಿಯಮ್ಸ್ ಪಾಲ್ಗೊಂಡಿದ್ದರೇ, ಅಸಲಿಯತ್ತೇನು

ಪತ್ನಿ, ಮಕ್ಕಳಿಬ್ಬರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಂದ ಬಳಿಕ ಪತಿಯೂ ಸಾವಿಗೆ ಶರಣು, ಕರುಳು ಹಿಂಡುವ ಘಟನೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಮಹತ್ವದ ಮಾಹಿತಿ ಹಂಚಿಕೊಂಡ ಜಿ ಪರಮೇಶ್ವರ್‌

ಮುಂದಿನ ಸುದ್ದಿ
Show comments