ಅಪ್ರಾಪ್ತ ಬಾಲಕರಿಗೆ ಬೆಂಗಳೂರಿನ ಬಾರ್ವೊಂದರಲ್ಲಿ ಮದ್ಯ ನೀಡಿದ್ದು, ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಪ್ರಾಪ್ತರಿಗೆ ಮದ್ಯದ ನಶೆ ಏರಿಸಲು ಬಾರ್ ಸಿಬ್ಬಂದಿ ಅವಕಾಶ ಮಾಡಿಕೊಡ್ತಿದ್ರು.ಆದ್ರಿಂದ ಕ್ಯಾಂಟನ್ ಬಾರ್, ಅಲಂಕಾರ್ ಬಾರ್ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.. ಅಬಕಾರಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಬಾರ್ ಮಾಲೀಕ ಶಿವಶಂಕರ್ ಮೇಲೆ FIR ದಾಖಲಿಸಲಾಗಿದೆ.