Select Your Language

Notifications

webdunia
webdunia
webdunia
webdunia

ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

ಆತ್ಮಹತ್ಯೆ
ಬೆಂಗಳೂರು: ಏಳು ವರ್ಷದ ಮಗಳನ್ನು ಕೊಂದ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ತಂದೆಗೆ ಹಣಕಾಸಿನ ಸಮಸ್ಯೆಯಿತ್ತು. ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ತಾಯಿ ಮನೆಯಲ್ಲಿಲಲ್ಲದ ವೇಳೆ ತಂದೆ ಮಗಳನ್ನು ಚಾರ್ಜರ್ ವೈರ್ ನಿಂದ ಕುತ್ತಿಗೆ ಬಿಗಿ ಹಿಡಿದು ಉಸಿರುಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆ ಸಾಲದ ಸುಳಿಗೆ ಸಿಲುಕಿದ್ದ. ಕೆಲಸವೂ ಇಲ್ಲದೆ ಸಾಲವೂ ತೀರಿಸಲಾಗದೇ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧೆಯ ಕಟ್ಟಿ ಹಾಕಿ ಚಿನ್ನ, ಮೊಬೈಲ್ ದೋಚಿದ ಖದೀಮ