Publish Date: Thu, 01 Jun 2023 (19:00 IST)
Updated Date: Thu, 01 Jun 2023 (17:47 IST)
ಇಂಧನ ಸಚಿವ ಕೆಜೆ ಜಾರ್ಜ್ ಕೆ ಆರ್ ಸರ್ಕಲ್ ನಲ್ಲಿರುವ ಬೆಸ್ಕಾಂ ಕಛೇರಿಗೆ ಭೇಟಿ ನೀಡಿದ್ರು.ಸಚಿವ ಸ್ಥಾನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆಕೆ ಜೆ ಜಾರ್ಜ್ ಭೇಟಿ ನೀಡಿದ್ರು .ಮೊದಲ ಬಾರಿಗೆ ಬೆಸ್ಕಾಂ ಅಧಿಕಾರಗಳ ಜೊತೆ ಭೇಟಿ ಮಾಡಿ ಮಾತನಾಡಿದ್ರು.ಬೆಸ್ಕಾಂ ವ್ಯವಸ್ಥಾಪಕ ನಿರ್ದೆಶಕ ಮಹಾಂತೇಶ್ ಬೀಳಗಿ ,ಹಣಕಾಸು ನಿರ್ದೇಶಕ ದರ್ಶನ್ ಜೆ ಹಾಗೂ ತಾಂತ್ರಿಕ ಇಲಾಖೆ ಮುಖ್ಯಸ್ಥ ರಮೇಶ್ ಭಾಗಿಯಾಗಿದ್ರು.ಅಧಿಕಾರಿಗಳ ಜೊತೆ ಮಾತನಾಡಿ ಇಲಾಖೆಯ ಬಗ್ಗೆ ಜಾರ್ಜ್ ಮಾಹಿತಿ ಪಡೆದುಕೊಂಡ್ರು.