Publish Date: Fri, 17 Nov 2023 (20:34 IST)
Updated Date: Fri, 17 Nov 2023 (20:09 IST)
ಸ್ಕೂಬಾ ಡೈವಿಂಗ್ ವೇಳೆ ಭೂಕಂಪ ಸಂಭವಿಸಿದೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪ್ರವಾಹ, ಸುನಾಮಿ, ಮೇಘಾ ಸ್ಫೋಟ, ಭೂಕಂಪದಂತಹ ನೈಸರ್ಗಿಕ ವಿಕೋಪಗಳ ದೃಶ್ಯಗಳು ಈಗೀಗ ಸಾಮಾನ್ಯವಾಗಿ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಕ್ಯಾಮೆರಾದಲ್ಲಿ ಸೆರೆಯಾಗುವ ಇಂತಹ ದೃಶ್ಯಗಳು ನಿಜಕ್ಕೂ ದಿಗಿಲು ಮೂಡಿಸುತ್ತವೆ. ನೀರಿನಾಳದ ಭೂಕಂಪದ ವಿಡಿಯೋ ನೋಡುಗರಿಗೆ ರೋಮಾಂಚ ತರಿಸುತ್ತದೆ.