Daily Horoscope
✕

ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಕಿಡಿ

Webdunia
ಬುಧವಾರ, 25 ಜನವರಿ 2023 (16:24 IST)
ಡಿ.ಕೆ.ಶಿವಕುಮಾರ್‌ ನನ್ನ ವೈಯಕ್ತಿಕವಾಗಿ ಹಾಳು ಮಾಡಿದ್ದಾನೆ. ನನ್ನ ಹೆಸರು ಹಾಳು ಮಾಡಲು 40 ಕೋಟಿ ಖರ್ಚು ಮಾಡಿದ್ದಾನೆ ಅಂತಾ ಏಕವಚನದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, CD ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಸಾಕಷ್ಟು ಜನರನ್ನು ಬ್ಲ್ಯಾಕ್‌ಮೇಲ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾನೆ. ನನ್ನ ಬಗ್ಗೆ ಡಿಕೆಶಿಗೆ ಹೆದರಿಕೆ ಇದೆ ಅಂತಾ ಡಿ.ಕೆ. ಶಿವಕುಮಾರ್​ ವಿರುದ್ಧ ರಮೇಶ್‌ ಜಾರಕಿಹೊಳಿ ಕಿಡಿಕಾರಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದನ್ನು ಡಿಲೀಟ್ ಮಾಡಬಾರದಾ ನೀವೇ ಹೇಳಿ: ಜಂತರ್ ಮಂತರ್ ಪ್ರತಿಭಟನೆಗೆ ಎರಡು ಐಡಿ ಕಾರ್ಡ್ ಹಿಡಿದು ಬಂದ ವ್ಯಕ್ತಿ Video

ಮಹಿಳಾ ಪೊಲೀಸರು ಹೆಣ್ಣಲ್ವಾ ಅವರ ಮೇಲೆ ಹಲ್ಲೆ ಮಾಡ್ತೀರಿ ಎಂದ ಪತ್ರಕರ್ತರನ್ನು ಗೋಧಿ ಮೀಡಿಯಾ ಎಂದ ಸೌರವ್ ದಾಸ್: ಮುಂದಾಗಿದ್ದೇನು Video

ಎಟಿಎಂ ದೋಚಲು ಬಂದ ಖದೀಮ, ಹಾಕಿಕೊಂಡಿದ್ದು ನೈಟಿ, ಮಾಡಿದ್ದು ಎಂಥಾ ಖತರ್ನಾಕ್ ಕೆಲಸ ನೋಡಿ Video

ನನ್ನ ಅಂಗಡಿಯಲ್ಲಿ ನೀರು ಕುಡಿದರೆ ಬಿಡುವುದಿಲ್ಲ: ಬಾಲಕನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಮಾಲೀಕ Video

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಬೃಹತ್ ರ‍್ಯಾಲಿ, ದೆಹಲಿಯಲ್ಲಿ ಹೈವೋಲ್ಟೇಜ್ ಡ್ರಾಮಾ

ಮುಂದಿನ ಸುದ್ದಿ
Show comments