Daily Horoscope
✕

ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

Webdunia
ಭಾನುವಾರ, 2 ಏಪ್ರಿಲ್ 2023 (21:14 IST)
ಸಿಎಂ ಯಾವಾಗಲೂ ಜನರಿಗೆ ಪೂಲ್ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.ಮಹಿಳೆಯರಿಗೆ ಉಚಿತ ಬಸ್ ಪಾಸ್ ಇನ್ನು ಕೊಡದೇ ಇರೋ ವಿಚಾರವಾಗಿ ಮಾತನಾಡಿದ ಅವರು ಸಿಎಂ ಯಾವಾಗಲೂ ಜನರಿಗೆ ಪೂಲ್ ಮಾಡೋ ಕೆಲಸ ಮಾಡ್ತಿದ್ದಾರೆ.ದುಡಿಯುವ ಮಹಿಳೆಯರಿಗೆ ಪಾಸ್ ಕೊಡ್ತಿನಿ ಅಂದ್ರು.ಸಿಂದಗಿ ಇಲೆಕ್ಷನ್ ಟೈಮಲ್ಲಿ ಕೋಲಿ ಸಮುದಾಯಕ್ಕೆ ಮೀಸಲಾತಿ ಕೊಡ್ತಿನಿ ಅಂದ್ರು,ಆದ್ರೆ ಕೊಟ್ಟಿಲ್ಲಾ. ಅದಕ್ಕೆ ಬಾಬು ರಾವ್ ಚಿಂಚನಸೂರ್ ನಮ್ಮ ಪಾರ್ಟಿಗೆ ಬಂದ್ರು.ಮೀಸಲಾತಿ ವಿಚಾರದಲ್ಲೂ ಹೀಗೆ ಮಾಡಿದ್ದಾರೆ ಎಂದು ಹೇಳಿದರು.ಇನ್ನೂ  ಎರಡನೇ ಪಟ್ಟಿ ವಿಚಾರವಾಗಿ ಮಾತನಾಡಿ ಸಿಇಸಿ ಮೀಟಿಂಗ್ ನಾಲ್ಕನೇ ತಾರೀಖಿದೆ.ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಬೇಕು. ಆಮೇಲೆ ತೀರ್ಮಾನ ಆಗುತ್ತದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೈಕಲ್ ನಲ್ಲಿ ಬರುತ್ತಿದ್ದ ಬಾಲಕಿಗೆ ಕಾರು ಢಿಕ್ಕಿ: ಕ್ಷಣಾರ್ಧದಲ್ಲಿ ಸ್ಥಳೀಯರು ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಹಬ್ಬ ಮುಗಿದ್ಮೇಲೆ ಶುರು ಮಾಡೋಣ… ಎಸ್ಐಆರ್ ಹೋರಾಟದ ಬಗ್ಗೆ ಇಂಡಿಯಾ ಒಕ್ಕೂಟದ ಮಹತ್ವದ ತೀರ್ಮಾನ

ಹಿಂದೆಲ್ಲಾ ಬ್ಯಾಲೆಟ್ ಪೇಪರ್ ಇತ್ತು, ನಾವೂ ಒತ್ತುತ್ತಿದ್ವು… ಪರಮೇಶ್ವರ್ ಹಳೆ ವಿಡಿಯೋ ಮತ್ತೆ ವೈರಲ್ Video

ಸಿಜೆಪಿ ನಾಯಕರಾದ ಅಶುತೋಷ್ ರಂಕಾ, ಸೌರಭ್ ದಾಸ್ ಬಂಧನ: 5 ದಿನಗಳ ತಿಹಾರ್ ಜೈಲುಪಾಲು

ಸಿದ್ದರಾಮಯ್ಯ ನಕಲಿ ಸಿಡಿ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದು ಸಿಸಿಬಿ ತೀವ್ರ ವಿಚಾರಣೆ

ಮುಂದಿನ ಸುದ್ದಿ
Show comments