Publish Date: Thu, 26 Oct 2023 (18:00 IST)
Updated Date: Thu, 26 Oct 2023 (17:18 IST)
ಸೆಲೆಬ್ರಿಟಿಗಳ ಹುಲಿ ಉಗುರು ವಿವಾದ ವಿಚಾರವಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ.ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಸಲಾಗಿದೆ.
ಅರಣ್ಯ ಪರಿಸರ ಇಲಾಖೆಯ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು,ಹುಲಿಉಗುರು ಧರಿಸಿದ ಕುರಿತಂತೆ ಚರ್ಚೆ ನಡೆಸಿದ್ದಾರೆ.