Publish Date: Sat, 28 Sep 2019 (19:16 IST)
Updated Date: Sat, 28 Sep 2019 (19:18 IST)
ಬಿಜೆಪಿಗೆ ಸೇರ್ಪಡೆಯಾಗದಿರೋದಕ್ಕೆ ಡಿಕೆ ಶಿವಕುಮಾರ್ ರನ್ನ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಹೀಗಂತ ಸಂಸದ ಡಿಕೆ ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಮುಖಂಡರು ಆಹ್ವಾನ ನೀಡಿದ್ದರು. ಆದರೆ ಬಿಜೆಪಿಗೆ ಸೇರ್ಪಡೆಗೆ ಡಿಕೆಶಿ ಮುಂದಾಗದ ಪರಿಣಾಮ ಇಡಿಯಿಂದ ಬಂಧಿಸಿ ಬಂಧನ ಮಾಡಲಾಗಿದೆ ಎಂದ್ರು.
ವಿಧಾನಸಭೆ ಚುನಾವಣೆಗೂ ಮೊದಲೇ ಡಿಕೆಶಿಗೆ ಆಫರ್ ನೀಡಲಾಗಿತ್ತು. ಬಿಜೆಪಿ ಹೈಕಮಾಂಡ್ ನ ಆಶಯಕ್ಕೆ ಸಹಮತ ವ್ಯಕ್ತಪಡಿಸಿದ ಕಾರಣ ಈ ರೀತಿಯಾಗಿದೆ ಎಂದ್ರು.