Publish Date: Sat, 12 Oct 2019 (08:32 IST)
Updated Date: Sat, 12 Oct 2019 (08:33 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯಪಾನ ಮಾಡಿದ ನಂತರ ಈ ವಸ್ತುವನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಜೀವಕ್ಕೆ ಆಪತ್ತು.
ಹೌದು. ಮದ್ಯಪಾನ ಸೇವಿಸಿದ ವ್ಯಕ್ತಿಯು 3 ಗಂಟೆಯ ಒಳಗೆ ಸಿಹಿಯಾದ ಯಾವುದೇ ವಸ್ತುವನ್ನು ಸೇವಿಸಬಾರದು .ಯಾಕೆಂದರೆ ಅಲ್ಕೊಹಾಲಿಕ್ ಮತ್ತು ಸಿಹಿ ದೇಹಕ್ಕೆ ಒಟ್ಟಿಗೆ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ .ಇದರಿಂದ ಹಲವು ಜನ ಸತ್ತಿದ್ದಾರೆ ಎನ್ನಲಾಗಿದೆ.
ಆದರೆ ಕೆಲವರು ಮದ್ಯ ಸೇವಿಸುವಾಗ ಸಿಹಿಯಾದ ವಸ್ತು ಸೇವಿಸಿದರೂ ಏನು ಆಗಿಲ್ಲವೆಂದುಕೊಳ್ಳುತ್ತಾರೆ. ಆದರೆ ಹಾರ್ಮೋನ್ ವ್ಯತ್ಯಾಸವಾದಂತೆ ದೇಹದ ಪರಿಸ್ಥಿತಿ ಬದಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ.