Publish Date: Sat, 27 May 2023 (21:42 IST)
Updated Date: Sat, 27 May 2023 (21:36 IST)
ಚುನಾವಣೆ ವೇಳೆ ಹಗಲು ರಾತ್ರಿ ಕೆಲಸ ಮಾಡಿದ ಎಲ್ಲ ಕೆಪಿಸಿಸಿ ಸಿಬ್ಬಂದಿಗಳಿಗೆ ಡಿಸಿಎಂ ಡಿಕೆಶಿ ಕೃತಜ್ಙತೆ ಸಲ್ಲಿಸಿದ್ದಾರೆ,ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಕೆಪಿಸಿಸಿ ಸಿಬ್ಬಂದಿಗಳ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಫೀಸ್ ಬಾಯಿಂದ ಹಿಡಿದು ಎಲ್ಲರಿಗೆ ಕೃತಜ್ಙತೆ.ತಮ್ಮಗಳ ಪಾತ್ರ ದೊಡ್ಡದೆಂದು ಕೆಪಿಸಿಸಿ ನೂತನ ಕಚೇರಿಯಲ್ಲಿ ಎಲ್ಲರ ಜೊತೆ ಸಭೆ ನಡೆಸಿ ಸಭೆಯ ವೇಳೆ ಸಿಬ್ಬಂದಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.