Daily Horoscope
✕

ರಾಜಕೀಯಕ್ಕೆ ದತ್ತಾತ್ರಿ ಎಂಟ್ರಿ?

Webdunia
ಬುಧವಾರ, 11 ಮೇ 2022 (20:12 IST)
ನಿನ್ನೆ ವಿಧಾನಸೌಧದಲ್ಲಿ ಆಚರ್ಯಾತ್ರೆ ಜಯಂತ್ಯೋತ್ಸವ ಕಾರ್ಯಕ್ರಮ ನಡೆಸಲಾಯ್ತು..ಕಾರ್ಯಕ್ರಮದಲ್ಲಿ ಬ್ರಾಹ್ಮಣ ಪ್ರಾಧಿಕಾರದ ಸದಸ್ಯರು, ಅಧ್ಯಕ್ಷರು, ಹಾಗೂ ಸಚಿವ ಆರ್.​ ಆಶೋಕ್​​ ಭಾಗವಹಿಸಿದ್ದರು..
ಈ ವೇಳೆ ಮಾತನಾಡಿದ ಬ್ರಾಹ್ಮಣ ಪ್ರಾಧಿಕಾರದ ಅಧ್ಯಕ ಸಚ್ಚಿದಾನಂದ ಮೂರ್ತಿ ಅವರು ಎಸ್​​ ದತ್ತಾತ್ರಿ ಅವರೇ 
ಮುಂದಿನ ಶಿವಮೊಗ್ಗ ಶಾಸಕರು ಎನ್ನುವ ಮೂಲಕ ಮುಂದಿನ ರಾಜಕೀಯಕ್ಕೆ ಎಸ್​​.ದತ್ತಾತ್ರಿ ಎಂಟ್ರಿ ಎನ್ನುವುದರ  ಬಗ್ಗೆ ಪ್ರಸ್ತಾಪಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಜಿಡ್ಡು ಹಿಡಿದ ದೀಪಗಳನ್ನು ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭ ಸಲಹೆಗಳು

ಪುರುಷರ ಮೇಲಿನ ಗೃಹಹಿಂಸೆ: ಪತ್ನಿಯ ಕಿರುಕುಳದ ವಿರುದ್ಧ ಕಾನೂನುಬದ್ಧವಾಗಿ ಏನು ಮಾಡಬಹುದು

ಅಪ್ಪಾ, ಅಮ್ಮ ನಾನು ಯಾರ ಜೊತೆ ಹೋಗಲಿ..ಡಿವೋರ್ಸ್ ಬಳಿಕ ಮಗುವಿನ ನೋಡಿ ಕಣ್ಣೀರಾದ ಗಂಡ, ಹೆಂಡತಿ Video

ಊಟದ ಮೇಜಿನ ಮೇಲೆಯೇ ಕುಸಿದು ಬಿದ್ದು ರೆಸ್ಟೋರೆಂಟ್ ನೌಕರ ಸಾವು Viral video

ಕಾಂಗ್ರೆಸ್ ವತಿಯಿಂದ ಇಂದು ದೆಹಲಿಯಲ್ಲಿ ಬಹತ್ ಪ್ರತಿಭಟನೆ: ವರ್ತಕರ ಪಾಲಿಗೆ ಮರಣಶಾಸನ

ಮುಂದಿನ ಸುದ್ದಿ
Show comments