Publish Date: Sun, 16 Jul 2023 (15:40 IST)
Updated Date: Sun, 16 Jul 2023 (16:09 IST)
ಕೊಪ್ಪಳದ ಜಿಲ್ಲೆಯ ಗಂಗಾವತಿ ನಗರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ತಹಶೀಲ್ದಾರ್ ಕಚೇರಿ ಬಳಿ ಇರುವ ಕ್ಯಾಂಟೀನ್ ಬಾಗಿಲ ಬಳಿ ಬಂದ ಮೊಸಳೆ ಕಾಣಿಸಿಕೊಂಡಿದೆ.. ಜನವಸತಿ ನಿಬಿಡದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ನೋಡಿ ಜನರು ಭಾಗಿಯಾಗಿದ್ದಾರೆ. ನಗರದ ಪ್ರದೇಶದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ತುಂಗಭದ್ರಾ ನದಿ ಇದೆ. ಏಕಾಏಕಿ ಮೊಸಳೆ ಕಂಡ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.