Select Your Language

Notifications

webdunia
webdunia
webdunia
webdunia

ಕಾಮದಾಟ ಆಡಿದ್ದಕ್ಕೆ ಬಾಲಕಿಯ ಜೀವ ಬಲಿ

ಖಾಸಗಿ ವಿಡಿಯೋ

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು ನಡೆಸಿದ ಕಾಮದಾಟ ಇದೀಗ ಹುಡುಗಿಯ ಜೀವ ಬಲಿತೆಗೆದುಕೊಂಡಿದೆ.


ಎಸ್ ಎಸ್ ಎಲ್ ಸಿ ಓದುತ್ತಿದ್ದ ಹುಡುಗಿಯೊಬ್ಬಳು ಹುಡುಗನೊಂದಿಗೆ ಪ್ರೀತಿ ಮಾಡುತ್ತಿದ್ದಳು. ಇಬ್ಬರೂ ಕಾಮಕೇಳಿ ನಡೆಸುವಾಗ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ.

ಒಂದಷ್ಟು ದಿನಗಳ ನಂತರ ಆ ವಿಡಿಯೋವನ್ನು ಯುವಕ ತನ್ನ ಗೆಳೆಯರಿಗೆ ಕಳಿಸಿದ್ದಾನೆ. ನಂತರ ಸಾಕಷ್ಟು ವೈರಲ್ ಆಗಿದೆ.

ಇದರಿಂದ ಖಿನ್ನತೆಗೆ ಒಳಗಾದ ಹುಡುಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ಘಟನೆ ನಡೆದಿದ್ದು, ಯುವಕನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಬಂಧನ ಮಾಡಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆ; ವಿದೇಶಿಗರ ವೀಸಾಗಳನ್ನು ರದ್ದು ಮಾಡಿದ್ದು ಕೇಂದ್ರ ಸರ್ಕಾರ