Publish Date: Fri, 21 Feb 2020 (13:59 IST)
Updated Date: Fri, 21 Feb 2020 (14:00 IST)
ಮಂಚಕ್ಕೆ ಬಂದಾಗ ಕಾಮಸುಖ ನೀಡದ ಪತ್ನಿಯನ್ನೇ ಕೊಂದಿರೋ ಆರೋಪಿಯ ಅಪರಾಧ ಸಾಬೀತಾಗಿದೆ.
ಬೆಳಗಾವಿ ಜಿಲ್ಲೆ ಮುದಕವಿಯ ಮುಸ್ತಫಾ ಎಂಬಾತ ತನ್ನ ಹೆಂಡತಿ ಸವದತ್ತಿ ಯರಗಟ್ಟಿಯ ಆಶಾಳನ್ನು ಸಂಭೋಗಕ್ಕೆ ಒಪ್ಪಿಗೆ ನೀಡದ ಕಾರಣಕ್ಕೆ ಕತ್ತು ಹಿಸುಕಿ ಕೊಲೆಮಾಡಿದ್ದನು.
ಫೆ. 2, 2007 ರಲ್ಲಿ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಅಪರಾಧ ಸಾಬೀತಾಗಿದೆ. ಹೀಗಾಗಿ ಶಿಕ್ಷೆ ಪ್ರಮಾಣವನ್ನು ಹುಬ್ಬಳ್ಳಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಫೆ. 27ಕ್ಕೆ ಕಾಯ್ದಿರಿಸಿದೆ.