Publish Date: Fri, 14 Feb 2020 (11:59 IST)
Updated Date: Fri, 14 Feb 2020 (12:00 IST)
ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 25 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಮನೆಗೆ ಹೊಸದಾಗಿ ಬಾಡಿಗೆ ಬಂದಿರೋ 28 ವರ್ಷದ ಆಂಟಿ ಬಲು ಬೊಂಬಾಟ್ ಆಗಿದ್ದಾಳೆ. ಆದರೆ ಅವಳ ಗಂಡ ತುಂಬಾ ದಪ್ಪ ಹಾಗೂ ಕಪ್ಪು ಬಣ್ಣ ಹೊಂದಿದ್ದಾನೆ. ಬಲವಂತವಾಗಿ ಮದುವೆ ಮಾಡಲಾಗಿದೆ ಅಂತ ಆಂಟಿ ಹೇಳಿಕೊಳ್ಳುತ್ತಿದ್ದಳು.
ಅಷ್ಟೇ ಅಲ್ಲ ತನ್ನ ಇಷ್ಟ ಕಷ್ಟ ಅದೂ ಇದೂ ಎಲ್ಲಾ ಹೇಳಿಕೊಳ್ಳುತ್ತಾಳೆ. ಒಂದು ದಿನ ರಾತ್ರಿ ಕರೆದು ತನ್ನ ಬಯಕೆ ತೀರಿಸುವಂತೆ ಕೋರಿಕೊಂಡಳು. ಅವಳಾಗಿ ಮೇಲೆ ಬಂದು ಎಲ್ಲಾ ಮಾಡಿದಳು. ಆ ಬಳಿಕ ಸಲುಗೆ ಹೆಚ್ಚಿಸಿಕೊಂಡು ನಿತ್ಯ ಬಾ ಎನ್ನುತ್ತಿದ್ದಾಳೆ. ಆಕೆಗೆ ಗಂಡನಿಂದ ಸುಖ ಸಿಗುತ್ತಿಲ್ಲ. ನೀನು ಯುವಕನಾಗಿರುವೆ. ಅವನಿಗಿಂತ ನೀನೇ ಚೆನ್ನಾಗಿ ಮಾಡುತ್ತಿರುವೆ ಬಾ ಅಂತಿದ್ದಾಳೆ. ಇದು ನಮ್ಮ ಮನೆಯಲ್ಲಿ ಗೊತ್ತಾದರೆ ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.
ಉತ್ತರ: ಆತನ ಪತ್ನಿಯ ಜತೆಗಿನ ನಿಮ್ಮ ಕಾಮ, ಚಕ್ಕಂದ ಸರಿಯಲ್ಲ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳದಿರಿ.
ಅವಳು ಅಷ್ಟು ಸರಿಯಾಗಿಯೇ ಇದ್ದಿದ್ದರೆ ಈಗಾಗಲೆ ಮದುವೆಯಾಗಿರೋದನ್ನು ಮರೆತು ನಿಮ್ಮೊಂದಿಗೆ ಮಲಗುತ್ತಿರಲಿಲ್ಲ.
ಅವಳ ಸುಂದರತೆಗೆ, ಮೈ ಮಾಟಕ್ಕೆ ಮನಸೋತು ಮರುಳಾಗಬೇಡಿ. ಶೀಘ್ರವೇ ಆಕೆಯ ಸಂಗದಿಂದ ಹೊರಬನ್ನಿ. ಇದು ನಿಮ್ಮ ಭವಿಷ್ಯಕ್ಕೆ ಮುಂದಿರುವ ದಾರಿ.
JK
Publish Date: Fri, 14 Feb 2020 (11:59 IST)
Updated Date: Fri, 14 Feb 2020 (12:00 IST)