ನಡತೆ ಗೆಟ್ಟ ಪತ್ನಿ ಯುವಕರ ಜೊತೆ ಸೇರಿ ಹೀಗೆ ಮಾಡೋದಾ

Webdunia
ಶುಕ್ರವಾರ, 29 ನವೆಂಬರ್ 2019 (15:49 IST)

ಮದುವೆಯಾದ ಗಂಡನ ಮೇಲೆ ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.
 

ಪತ್ನಿ ಸಂಗೀತಾಳ ನಡತೆ ಸರಿಯಿಲ್ಲ ಅಂತ ಗಂಡ ಶ್ರೀನಿವಾಸ್ ಆಕೆಯನ್ನು ತೊರೆದಿದ್ದನು.

ಗಂಡನನ್ನು ಬಿಟ್ಟಿದ್ದ ಸಂಗೀತಾ ಯುವಕರ ಜೊತೆ ಸೇರಿ ಗಂಡನನ್ನೇ ಕಿಡ್ನಾಪ್ ಮಾಡಿದ್ದಳು. ಹಣಕ್ಕಾಗಿ ಈ ಕೆಲಸ ಮಾಡಿರೋ ಪತ್ನಿ ಹಾಗೂ ಯುವಕರಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ. ದಾವಣಗೆರೆಯ ಲೋಕಿಕೆರೆಯಲ್ಲಿ ಘಟನೆ ನಡೆದಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ರಂಪ್ ಜತೆ ಸ್ನೇಹ ಬೆಳೆಸಿ ಮೋದಿ ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಬಿಹಾರದಲ್ಲಿ ನಿತೇಶ್‌ ಕುಮಾರ್ ಪುತ್ರದ ಪಟ್ಟಾಭಿಷೇಕಕ್ಕೆ ವೇದಿಕೆ ಸಜ್ಜು: ಪಕ್ಷದ ಸದಸ್ಯತ್ವ ಪಡೆದ ನಿಶಾಂತ್‌ ಕುಮಾರ್‌

ನಮ್ಮ ನಾಗರಿಕರನ್ನು ಕೆಣಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಇರಾನ್‌ಗೆ ಅಮೆರಿಕಾ ಖಡಕ್‌ ವಾರ್ನಿಂಗ್‌

ಡೊನಾಲ್ಡ್‌ ಟ್ರಂಪ್ ವಾರ್ನಿಂಗ್‌ ಬೆನ್ನಲ್ಲೇ ಇರಾನ್‌ಗೆ ಮತ್ತೆ ಶಾಕ್‌ ನೀಡಿದ ಅಮೆರಿಕಾ-ಇಸ್ರೇಲ್‌

Karnataka Weather: ಬಿಸಿಲ ಝಳಕ್ಕೆ ಸುಸ್ತಾಗಿರುವ ಜನತೆ ಇಂದು ಮಳೆಯನ್ನು ನಿರೀಕ್ಷಸಬಹುದಾ, ಇಲ್ಲಿದೆ ವರದಿ

ಮುಂದಿನ ಸುದ್ದಿ
Show comments