ಕೊರೊನಾವೈರಸ್ ಬಾರದೇ ಇರಲು ಈ ಒಂದು ಕೆಲಸವನ್ನು ತಪ್ಪದೇ ಮಾಡಿ!

Webdunia
ಗುರುವಾರ, 5 ಮಾರ್ಚ್ 2020 (09:32 IST)
ಬೆಂಗಳೂರು: ದೇಶದಲ್ಲಿ ಇದೀಗ ಕೊರನಾವೈರಸ್ ಭೀತಿ ಆವರಿಸಿದೆ. ಹೀಗಿರುವಾಗ ಈ ಮಹಾಮಾರಿ ಹರಡದೇ ಇರಲು ಏನು ಮಾಡಬೇಕು ಎಂದು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.


ಕೊರೋನಾವೈರಸ್ ಬಾರದೇ ಇರಲು ಇದೊಂದು ಕೆಲಸ ನೀವು ಮಾಡಿದರೆ ಉತ್ತಮ. ಕೊರೋನಾವೈರಸ್ ಬಾರದೇ ಇರಲು ಗಂಟಲು ಸದಾ ತೇವಾಂಶ ಭರಿತವಾಗಿರುವಂತೆ ನೋಡಿಕೊಳ್ಳಬೇಕು.

ಗಂಟಲ ಪೊರೆಯು ಒಣಗಿದರೆ 10 ನಿಮಿಷಗಳಲ್ಲಿ ಕೊರೊನಾ ವೈರಾಣು ದೇಹ ಪ್ರವೇಶಿಸುತ್ತದೆ. ಅದೇ ಕಾರಣಕ್ಕೆ ಆಗಾಗ ನೀರು ಅಥವಾ ದ್ರವಾಂಶ ಸೇವಿಸುತ್ತಾ ಗಂಟಲು ಒಣಗದಂತೆ ನೋಡಿಕೊಳ್ಳಬೇಕು. ವಯಸ್ಕರು 50-80 ಸಿಸಿ ಬೆಚ್ಚಗಿನ ನೀರು ಮತ್ತು ಮಕ್ಕಳು 30-50 ಸಿಸಿ ಬೆಚ್ಚಗಿನ ನೀರನ್ನು ಸೇವಿಸಬೇಕು. ಆಗಾಗ ನೀರು ಸೇವಿಸುತ್ತಾ ಗಂಟಲು ಒಣಗದಂತೆ ನೋಡಿಕೊಂಡರೆ ಸಾಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತ್ನಿ ಕೊಂದು ಆಕೆಯ ಹಣೆಗೆ ಕುಂಕುಮವಿಟ್ಟು ಆತ್ಮಹತ್ಯೆಗೆ ಶರಣಾದ ಪತಿ

ಫೋನ್ ಟ್ಯಾಪಿಂಗ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕುಮಾರಸ್ವಾಮಿ

ಚೆನ್ನೈ ದೇವಸ್ಥಾನಕ್ಕೆ ಯಾಂತ್ರಿಕ ಆನೆಯನ್ನು ಉಡುಗೊರೆಯಾಗಿ ನೀಡಿದ ಸೋನು ಸೂದ್‌

ಖಮೇನಿ ಸತ್ತಿದ್ದಕ್ಕೆ ಇಲ್ಲಿ ಪ್ರತಿಭಟನೆ ಮಾಡೋರು ದೇಶದ್ರೋಹಿಗಳು: ಬಸನಗೌಡ ಪಾಟೀಲ್ ಯತ್ನಾಳ್

ಸುಳ್ಯ: ಆನೆ ದಾಳಿಗೆ ಪೋಷಕರೇ ಎದುರೇ ಉಸಿರುನಿಲ್ಲಿಸಿದ ಪಿಯುಸಿ ವಿದ್ಯಾರ್ಥಿನಿ ಸಾವು

ಮುಂದಿನ ಸುದ್ದಿ
Show comments