ಬಿಜೆಪಿ ಶಾಸಕರಿಗೆ ಕೊರೊನಾ : ಡಿಸಿ, ಸಂಸದರಿಗೆ ತಳಮಳ

Webdunia
ಭಾನುವಾರ, 19 ಜುಲೈ 2020 (18:50 IST)
ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

ಕೊಪ್ಪಳದ ಗಂಗಾವತಿ ಮತಕ್ಷೇತ್ರದ ಬಿಜೆಪಿಶಾಸಕ ಪರಣ್ಣ ಮುನವಳ್ಳಿಗೆ ಕೋವಿಡ್ – 19 ತಗುಲಿರೋದು ಪಕ್ಕಾ ಆಗಿದೆ.

ಕೋವಿಡ್ 19 ಸಭೆಯಲ್ಲಿ ಸೇರಿದಂತೆ ಕೆಲವು ಸಭೆಗಳಲ್ಲಿ ಶಾಸಕ ಮುನವಳ್ಳಿ ಪಾಲ್ಗೊಂಡಿದ್ದರು. ಹೀಗಾಗಿ ಸಭೆಯಲ್ಲಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ, ಡಿಸಿ ಹಾಗೂ ಅಧಿಕಾರಿಗಳಿಗೂ ಕೊರೊನಾ ವೈರಸ್ ಆತಂಕ ಶುರುವಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಣಿಗೆ ವಿವಾದ: ರಾಮಮಂದಿರ ಹಣ ಎಣಿಕೆ ಕೊಠಡಿಯಲ್ಲಿ ಮಹತ್ವದ ಬೆಳವಣಿಗೆ

ಮಂಗಳೂರಿನಲ್ಲಿ 5 ತಿಂಗಳಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿದೆಷ್ಟು ಗೊತ್ತಾ

'ದೇಣಿಗೆ ಭಕ್ತರ' ಮುಖವಾಡವು ಅಂತಿಮವಾಗಿ ಕಳಚಿದೆ: ಅಖಿಲೇಶ್ ಯಾದವ್‌ ತರಾಟೆ

Video, ಚಲಾಯಿಸುತ್ತಿರುವಾಗಲೇ ಶಾಲಾ ಮಕ್ಕಳಿಂದ ಓಮ್ನಿ ಬಾಗಿಲು ಓಪನ್‌, ಹಿಂಬದಿಯಲ್ಲಿ ಕೂತಿದ್ದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದೆ ಹೆಚ್ಚು

ನಮ್ಮ ಮೆಟ್ರೊ ಕಾಮಗಾರಿ ವೇಳೆ ಇದೆಂಥಾ ಅವಘಡ, ವಿದ್ಯುತ್ ಸ್ಪರ್ಶಕ್ಕೆ ಕಾರ್ಮಿಕ ಬಲಿ

ಮುಂದಿನ ಸುದ್ದಿ
Show comments