Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಪೀಡಿತೆ ಬಾಲಕಿ ಮೇಲೆ ಆಸ್ಪತ್ರೆಯಲ್ಲೆ ಅತ್ಯಾಚಾರ

ಕೊರೊನಾ ಪೀಡಿತೆ ಬಾಲಕಿ ಮೇಲೆ ಆಸ್ಪತ್ರೆಯಲ್ಲೆ ಅತ್ಯಾಚಾರ
ನವದೆಹಲಿ , ಶುಕ್ರವಾರ, 24 ಜುಲೈ 2020 (18:15 IST)
ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ.

14 ವರ್ಷದ ಕೊರೊನಾ ಪೀಡಿತ ಅಪ್ರಾಪ್ತೆಯ ಮೇಲೆ 19 ವರ್ಷದ ಕೊರೊನಾ ಪೀಡಿತ ಯುವಕ ಅತ್ಯಾಚಾರ ನಡೆಸಿದ್ದಾನೆ.
ಸೌತ್ ದೆಹಲಿಯ ಸರದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.

ಯುವಕನ ವಿರುದ್ಧ ಬಾಲಕಿ ಕೇಸ್ ದಾಖಲಿಸಿದ್ದು, ಕೊರೊನಾದಿಂದ ಗುಣಮುಖನಾದ ಬಳಿಕ ಯುವಕನನ್ನು ಪೊಲೀಸರು ಬಂಧನ ಮಾಡಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸೀಲ್ ಡೌನ್ ಎಂದರೆ ಮನೆ ಬಾಗಿಲು, ಗೇಟ್ ಗೆ ತಗಡು ಹೊಡೆಯೋದಾ?