Select Your Language

Notifications

webdunia
webdunia
webdunia
webdunia

ಕೊರೊನಾ : ಉಚಿತ ಮಾತ್ರೆ ವಿತರಣೆ

ರೋಗ ನಿರೋಧಕ
ಕೊರೊನಾ ವಿರುದ್ಧ ಹೋರಾಡಲು ಸಹಾಯಕವಾಗುವ ರೋಗ ನಿರೋಧಕ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ಕೊಡಲಾಗುತ್ತಿದೆ.  

ಚಿಕ್ಕಮಗಳೂರುನಲ್ಲಿ ಲೈಫ್  ಲೈನ್  ಪಿಡ್ಸ್ ಹಾಗೂ ಟೆಂಡರ್  ಚಿಕನ್  ಸಂಸ್ಥೆಯು  ಕೊರೊನಾ  ವಿರುದ್ಧ ರೋಗ  ನಿರೋಧಕ  ಶಕ್ತಿ  ಹೆಚ್ಚಿಸುವ  ಹೋಮಿಯೋಪತಿ ಗುಳಿಗೆಗಳನ್ನು  ಉಚಿತವಾಗಿ ನೀಡುತ್ತಿದೆ.  

ಚಿಕ್ಕಮಗಳೂರಿನ  ಆರ್ . ಜಿ.  ರಸ್ತೆಯ  ಲೈಫ್ ಲೈನ್   ಕೇಂದ್ರ  ಕಚೇರಿ  ಬಳಿ  ಪ್ರತಿ  ದಿನ  ಬೆಳಗ್ಗೆ  ಈ  ಗುಳಿಗೆಗಳನ್ನು  ವಿತರಣೆ  ಮಾಡಲಾಗುತ್ತಿದೆ. Camphora-1m.  ಎಂಬ  ಈ  ಗುಳಿಗೆಗಳು  ದೇಹದಲ್ಲಿ  ರೋಗ ನಿರೋಧಕ  ಶಕ್ತಿಯನ್ನು  ಹೆಚ್ಚಿಸುವಲ್ಲಿ  ಸಹಕಾರಿ  ಆಗಿದೆ  ಎಂದು  ಸಂಸ್ಥೆ  ತಿಳಿಸಿದೆ.

ಗುಳಿಗೆ ತೆಗೆದು ಕೊಳ್ಳುವ  ವಿಧಾನ ಕುರಿತ  ಮಾಹಿತಿ  ಕೈಪಿಡಿ  ಕೂಡ  ನೀಡಲಾಗುತ್ತಿದೆ.   ಮುಖ್ಯಸ್ಥ  ಕಿಶೋರ್  ಹೆಗ್ಡೆ ಅವರ ಈ  ಕಾರ್ಯಕ್ಕೆ  ಜನ ಮೆಚ್ಚಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್ ಗೆ ವಕ್ಕರಿಸಿದ ಕೊರೊನಾ : ಕಚೇರಿ ಸೀಲ್ ಡೌನ್