Webdunia - Bharat's app for daily news and videos

Install App

ಕೊರೊನಾ ಎಫೆಕ್ಟ್ ; ಕೋಲಾರದಲ್ಲಿಯೂ ಕೋಳಿಗಳ ಮಾರಣಹೋಮ

Webdunia
ಮಂಗಳವಾರ, 10 ಮಾರ್ಚ್ 2020 (10:29 IST)
ಕೋಲಾರ :ಕೋಳಿಗಳಿಗೆ  ಕೊರೊನಾ ಸೋಂಕು ತಗಲಿರುವ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕೋಳಿಗಳನ್ನು ಸಾಯಿಸಿದ್ದಾಯ್ತು. ಇದೀಗ ಕೋಲಾರದಲ್ಲಿಯೂ ಕೋಳಿಗಳ ಮಾರಣಹೋಮ ನಡೆದಿದೆ.


ಇತ್ತೀಚೆಗೆ ಜನರಿಗೆ ಮಾರಕವಾಗಿದ್ದ ಕೊರೊನಾ ವೈರಸ್ ಕೋಳಿಗಳಿಗೂ ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕೋಳಿ ಮಾಂಸ ತಿನ್ನವವರ ಸಂಖ್ಯೆ ಇಳಿಕೆಯಾದ ಕಾರಣ ಕೋಳಿ ಮಾಂಸದ ಬೆಲೆ ಕೂಡ ಇಳಿಕೆಯಾಗಿದೆ. ಆದಕಾರಣ ಈಗಾಗಲೇ ಅನೇಕ ಕೋಳಿಗಳ ಮಾರಣ ಹೋಮ ನಡೆದಿದೆ.  


ಇದೀಗ ಕೋಲಾರ ಜಿಲ್ಲೆಯ ಬಂಗಾರಪೆಟೆ ತಾಲೂಕಿನ ಮಂಗೋದಯಲ್ಲಿ ಹೇಮಂತರೆಡ್ಡಿ ಎಂಬುವವರ ಫಾರಂನಲ್ಲಿದ್ದ  9,500 ಕೋಳಿಗಳನ್ನು ಸಾಯಿಸಲಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ನನ್ನ ರೋಲ್ ಮಾಡೆಲ್ ಎಂದಿದ್ದಕ್ಕೆ ಲಕ್ಷ ಸಂಬಳ ತರುವ ಹುಡುಗನನ್ನೇ ನಂಗಿವ ಬೇಡ ಎಂದ್ಳು ಯುವತಿ

ವಿಶ್ವದಾದ್ಯಂತ ಸಂಚಲನ ಮೂಡಿಸಿದ ಟಾಕ್ಸಿಕ್‌: ಮುಂಗಡ ಟಿಕೆಟ್ ಬುಕಿಂಗ್‌ಗೆ ಮುಗಿಬಿದ್ದ ಅಭಿಮಾನಿಗಳು

ಶಾಲೆ ವೀಕ್ಷಣೆಗೆ ಬಂದ ಸಿಜೆಪಿ ನಾಯಕ ಆಶುತೋಷ್ ರಾಂಕಾರನ್ನು ಕಲ್ಲು, ದೊಣ್ಣೆಯಿಂದ ಹೊಡೆದು ಓಡಿಸಿದ ಗ್ರಾಮಸ್ಥರು Video

ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಸದನ ಮುಗಿನದ ನಂತರವೂ ಹೋರಾಟ ಮಾಡ್ತೀವಿ: ವಿಜಯೇಂದ್ರ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಫೈಟ್ ಜೋರು: ಕಪ್ಪು ಟಿಶರ್ಟ್ ಧರಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನ Video

ಮುಂದಿನ ಸುದ್ದಿ
Show comments