Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಎಫೆಕ್ಟ್; ಇಂದಿನಿಂದ 4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್

ಕೊರೊನಾ ಎಫೆಕ್ಟ್; ಇಂದಿನಿಂದ 4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್
ಬೆಂಗಳೂರು , ಬುಧವಾರ, 24 ಜೂನ್ 2020 (09:18 IST)
Normal 0 false false false EN-US X-NONE X-NONE

ಬೆಂಗಳೂರು : ಜಯದೇವ ಆಸ್ಪತ್ರೆಗೂ ಕೊರೊನಾ ಶಾಕ್. ಇಂದಿನಿಂದ 4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್ ಮಾಡಲಾಗಿದೆ.
 


ಲಾಕ್ ಡೌನ್ ವೇಳೆ ಒಪಿಡಿ ಬಂದ್ ಆಗಿರಲಿಲ್ಲ. ಆದರೆ ವೈದ್ಯರು, ಸಿಬ್ಬಂದಿಗೆ ಸೋಂಕು ಹಿನ್ನಲೆಯಲ್ಲಿ   4 ದಿನ ಜಯದೇವ ಆಸ್ಪತ್ರೆ ಒಪಿಡಿ ಬಂದ್ ಮಾಡಲಾಗಿದೆ. ಇಂದಿನಿಂದ ಜೂನ್ 27ರವರೆಗೆ ಒಪಿಡಿ ಕ್ಲೋಸ್  ಆಗಲಿದೆ. ಎಮರ್ಜೆನ್ಸಿ ಇದ್ದವರು ಮಾತ್ರ ಚಿಕಿತ್ಸೆಗೆ ಬನ್ನಿ  ಎಂದು ಜಯದೇವ ಆಸ್ಪತ್ರೆ ಮಂಡಳಿ ಮಾಹಿತಿ ನೀಡಿದ್ದಾರೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ಪಿಪಿಇ ಕಿಟ್ ಧರಿಸದೆ ಕೊರೊನಾ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಶಾಸಕ ಖಾದರ್