Publish Date: Sun, 12 Jul 2020 (21:25 IST)
Updated Date: Sun, 12 Jul 2020 (21:27 IST)
ರಾಜ್ಯದ ಈ ಜಿಲ್ಲೆಯಲ್ಲಿ ಹೊಸದಾಗಿ 79 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಆ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಕಲಬುರಗಿಯಲ್ಲಿ 2,103ಕ್ಕೆ ಏರಿಕೆಯಾಗಿದೆ. ಡೆಡ್ಲಿ ಕೊರೊನಾಕ್ಕೆ ಈವರೆಗೆ 36 ಜನರು ಬಲಿಯಾಗಿದ್ದಾರೆ.
ಹೊಸದಾಗಿ 17 ಜನರು ಬಿಡುಗಡೆಗೊಂಡಿದ್ದು, ಒಟ್ಟು 1477 ಜನರು ಗುಣಮುಖರಾದಂತಾಗಿದೆ. 590 ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.