Publish Date: Wed, 15 Feb 2023 (14:15 IST)
Updated Date: Wed, 15 Feb 2023 (14:17 IST)
ರ್ಯಾಪಿಡೋ ಬೈಕ್ ಚಾಲಕನ ಮೇಲೆ ಆಟೋ ಡ್ರೈವರ್ ಕಿರಿಕ್ ಮಾಡಿಕೊಂಡಿದ್ದಾನೆ.ಅಲ್ಲದೇ ಮಹಿಳೆಯನ್ನ ಡ್ರಾಪ್ ಮಾಡುವ ಸಂಧರ್ಭದಲ್ಲಿ ತಡೆದು ದೌರ್ಜನ್ಯ ನಡೆಸಿದ್ದಾನೆ.ಪೊಲೀಸರಿಗೆ ಕಾಲ್ ಮಾಡಿದ್ರೆ ಎಷ್ಟ್ ಜನ ಬಂದ್ ನಿಲ್ತಾರಾ ಗೊತ್ತಾ' ಎಂದು ರ್ಯಾಪಿಡೋ ಡ್ರೈವರ್ ಗೆ ಆಟೋ ಡ್ರೈವರ್ ಧಮ್ಕಿ ಹಾಕಿದ್ದಾನೆ.ಬೈಕ್ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದಲ್ಲದೇ ಮಹಿಳೆಯ ಎದರಲ್ಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಹಿಳೆ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
geetha
Publish Date: Wed, 15 Feb 2023 (14:15 IST)
Updated Date: Wed, 15 Feb 2023 (14:17 IST)