ತಾಯಿ ಮುಂದೆಯೇ ಅಪ್ರಾಪ್ತ ಮಗಳೊಬ್ಬಳ ಮೇಲೆ ಯುವಕನೊಬ್ಬ ನಿರಂತರ ಅತ್ಯಾಚಾರ ನಡೆಸಿರೋ ಘಟನೆ ನಡೆದಿದೆ.
17 ವರ್ಷದ ಯುವತಿ ಜೊತೆಗೆ ಆರೋಪಿ ಮಹೇಂದ್ರ ಸಂಬಂಧವನ್ನು ಹೊಂದಿದ್ದನು. ಮದುವೆ ಮಾಡಿ ಕೊಡಿ ಅಂತ ಹುಡುಗಿಯ ತಾಯಿಗೆ ಕೇಳಿದ್ದಾನೆ.
ಆದರೆ ಹುಡುಗಿಯ ತಾಯಿ ಇವರ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದನು.
ಐದಾರು ತಿಂಗಳಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪಿ ವಿರುದ್ಧ ಇದೀಗ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಕೇಸ್ ದಾಖಲಾಗಿದೆ.