ಡಿಕೆಶಿವಕುಮಾರ್ ಗಾಗಿ ಕಾಯುತ್ತಿರುವ ಕಾಂಗ್ರೆಸ್‌ ಶಾಸಕರು

Webdunia
ಸೋಮವಾರ, 15 ಮೇ 2023 (15:15 IST)
ಎಚ್ ಡಿ ತಮ್ಮಣ್ಣ,ವಿರೇಂದ್ರ ಪಪ್ಪಿ,ವಿಜಯಾನಂದ ಕಾಶಪ್ಪನವರ,ಎಮ್ ಎಲ್ ಸಿ ವಿಶ್ವನಾಥ್ ಸೇರುದಂತೆ ಹಲವು ನಾಯಕರು ಡಿಕೆಶಿವಕುಮಾರ್ ನಿವಾಸಕ್ಕೆ ಆಗಮಿಸಿದಾರೆ. ಅಲ್ಲದೇ  ಕೈ ಶಾಸಕರು ಡಿಕೆ ಶಿವಕುಮಾರ್ ಗಾಗಿ ಕಾಯುತ್ತಿದ್ದಾರೆ.ಶಾಸಕರು ಮುಖಂಡರು ಬಂದು ಡಿಕೆಗಾಗಿ ವೇಟ್  ಮಾಡ್ತುದ್ದು,ಇತ್ತ ಡಿಕೆ ಶಿವಕುಮಾರ್ ನಿವಾಸಕ್ಕೆ ಬರದೆ ದೇವನಹಳ್ಳಿ ಏರ್ಪೋರ್ಟ್ ನತ್ತ ಡಿಕೆ ಶಿವಕುಮಾರ್ ಪ್ರಯಾಣ ಬೆಳೆಸಿ ನೇರವಾಗಿ ದೆಹಲಿಗೆ ಹೊಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮಹತ್ವದ ಕಾರಣಕ್ಕೆ ಕುಮಾರಸ್ವಾಮಿ ಭೇಟಿಯಾದ ಬಿವೈ ವಿಜಯೇಂದ್ರ

ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲು ಪುರುಷರು ತಿಳಿದುಕೊಳ್ಳಲೇಬೇಕಾದ ರಹಸ್ಯಗಳು

ಎಲ್ಲೆಲ್ಲೂ ಹಾವು.. ಎಲ್ಲಾ ಪ್ರವಾಹದ ಇಫೆಕ್ಟ್, ಜನರು ಕಂಗಾಲು Video

ಕರ್ನಾಟಕದ ಖಾಯಂ ನಿವಾಸಿ ಪ್ರಮಾಣಪತ್ರಕ್ಕೆ ಬ್ರೇಕ್ ಹಾಕಿ: ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಮುಂದಿನ ಸುದ್ದಿ
Show comments