Publish Date: Mon, 15 May 2023 (15:15 IST)
Updated Date: Mon, 15 May 2023 (15:02 IST)
ಎಚ್ ಡಿ ತಮ್ಮಣ್ಣ,ವಿರೇಂದ್ರ ಪಪ್ಪಿ,ವಿಜಯಾನಂದ ಕಾಶಪ್ಪನವರ,ಎಮ್ ಎಲ್ ಸಿ ವಿಶ್ವನಾಥ್ ಸೇರುದಂತೆ ಹಲವು ನಾಯಕರು ಡಿಕೆಶಿವಕುಮಾರ್ ನಿವಾಸಕ್ಕೆ ಆಗಮಿಸಿದಾರೆ. ಅಲ್ಲದೇ ಕೈ ಶಾಸಕರು ಡಿಕೆ ಶಿವಕುಮಾರ್ ಗಾಗಿ ಕಾಯುತ್ತಿದ್ದಾರೆ.ಶಾಸಕರು ಮುಖಂಡರು ಬಂದು ಡಿಕೆಗಾಗಿ ವೇಟ್ ಮಾಡ್ತುದ್ದು,ಇತ್ತ ಡಿಕೆ ಶಿವಕುಮಾರ್ ನಿವಾಸಕ್ಕೆ ಬರದೆ ದೇವನಹಳ್ಳಿ ಏರ್ಪೋರ್ಟ್ ನತ್ತ ಡಿಕೆ ಶಿವಕುಮಾರ್ ಪ್ರಯಾಣ ಬೆಳೆಸಿ ನೇರವಾಗಿ ದೆಹಲಿಗೆ ಹೊಗಲಿದ್ದಾರೆ.