ಕಾಂಗ್ರೆಸ್​​ ಬಾಲಗ್ರಹ ಪೀಡಿತವಾಗಿದೆ

Webdunia
ಗುರುವಾರ, 18 ಮೇ 2023 (14:40 IST)
ಹಂಗಾಮಿ ಸಿಎಂ ಬಸವರಾಜ್​​​​​​ ಬೊಮ್ಮಾಯಿಯವರನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ರು. ಬೆಂಗಳೂರಿನ ಆರ್​​.ಟಿ ನಗರದಲ್ಲಿ ಸಿಎಂ ಬಸವರಾಜ್​​ ಬೊಮ್ಮಾಯಿಯನ್ನು ಭೇಟಿಯಾಗಿ ಮಾತನಾಡಿದ್ರು. ಬಳಿಕ ಮಾತನಾಡಿದ ಅವರು, ಮಾಜಿ ಸಚಿವ ಡಾ. ಕೆ. ಸುಧಾಕರ್, ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಅದನ್ನು ಸುಧಾಕರ್ ಅವರೇ ಹೇಳಬೇಕು.. ಇದರ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಬಾಲಗ್ರಹ ಪೀಡಿತವಾಗಿದೆ ಎಂದು ಹೇಳಿದ್ರು. ಕಾಂಗ್ರೆಸ್​​ನಲ್ಲಿ ಸಿಎಂ ಯಾರಾಗ್ತಾರೆ ನೋಡೋಣ.. ಯಾರು ಸಿಎಂ ಆಗ್ತಾರೆ ಅನ್ನೋದರ ಮೇಲೆ ನಾವು ಸ್ಟ್ರಾಟರ್ಜಿ ಮಾಡ್ತೇವೆ ಎಂದು ತಿಳಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುದ್ಧ ಮಾಡಿದ್ದು ಯಾಕೆ, ದಿಡೀರ್ ಕದನ ವಿರಾಮ ಯಾಕೆ: ಡೊನಾಲ್ಡ್ ಟ್ರಂಪ್ ವಿರುದ್ಧವೇ ತಿರುಗಿ ಬಿದ್ದ ಸಂಸದರು

ದಮ್ ಮೇಲೆ ದಮ್ ಹೊಡೆಯುವ ಈತ ಸಿಗರೇಟು ಬಾಬಾ ಅಂತೆ: ಜನ ಮರುಳೋ ಜಾತ್ರೆ ಮರುಳೋ Video

ಇರಾನ್ ನಲ್ಲಿ ಕದನ ವಿರಾಮದ ಸಂಭ್ರಮಾಚರಣೆ ಹೀಗಿತ್ತು ನೋಡಿ Video

ಭಾರತದಲ್ಲೂ ಪೆಟ್ರೋಲ್ ಸಿಗ್ತಿಲ್ಲ ಎಂದು ಜನರ ಮುಂದೆ ಪುಂಗಿ ಬಿಟ್ಟ ಪಾಕಿಸ್ತಾನಿ ಉನ್ನತಾಧಿಕಾರಿ Video

ಇರಾನ್, ಅಮೆರಿಕಾ ಯುದ್ಧ ನಿಲ್ಲಿಸಿದ್ದು ನಾವೇ, ನಮ್ಮ ಪ್ರಧಾನಿ ತುಂಬಾ ಸ್ಟ್ರಾಂಗ್ ಎಂದು ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನ

ಮುಂದಿನ ಸುದ್ದಿ
Show comments