Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನಿಂದ 10 ದಿನ ವಿಧಾನಮಂಡಲ ಕಲಾಪ' ಆರಂಭ:ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಇಂದಿನಿಂದ 10 ದಿನ ವಿಧಾನಮಂಡಲ ಕಲಾಪ' ಆರಂಭ:ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ
bangalore , ಸೋಮವಾರ, 14 ಫೆಬ್ರವರಿ 2022 (20:45 IST)
ಇಂದಿನಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶ ಬಜೆಟ್ ಬಜೆಟ್. ಮೊದಲ ದಿನದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಬಾರಿ 2026 ರ ಪ್ರಶ್ನೆಗಳು, ಸರ್ಕಾರದಿಂದ ಎರಡು ವಿಧೇಯಕಗಳು ಮಂಡನೆಯಾಗಲಿವೆ.
ಈ ಕುರಿತು ಮಾಹಿತಿ ನೀಡಿದ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದ ವೇಳೆ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಇಂದು ಭಾಷಣ ಮಾಡಲಿದ್ದಾರೆ. ಫೆಬ್ರವರಿ 14 ರಿಂದ ಇಂದಿನಿಂದ ಸದನ ಆರಂಭಗೊಂಡು, ಫೆ.25ರವರೆಗೆ ಅಧಿವೇಶನ ನಡೆಯಲಿದೆ. ಈವರೆಗೆ 2062 ಪ್ರಶ್ನೆಗಳು 81 ಗಮನ ಸೆಳೆಯುವ ಸೂಚನೆಗಳು ಸ್ವೀಕಾರಗೊಂಡಿವೆ ಎಂದು ಪ್ರಕಟಿಸಿದೆ.
ಇನ್ನೂ ಈ ಬಾರಿಯ ಸದನದಲ್ಲಿ ಕರ್ನಾಟಕ ಮುದ್ರಾಂಕ (2ನೇ ತಿದ್ದುಪಡಿ ) ವಿಧೇಯಕ ಮತ್ತು ದಂಡ ಪ್ರಕ್ರಿಯಾ ಕಾನೂನು ತಿದ್ದುಪಡಿ ಅಧ್ಯಾದೇಶ ವಿಧೇಯಕ ಮಂಡನೆಯಾಗಲಿದೆ. ರಾಜ್ಯಪಾಲರ ಭಾಷಣದ ನಂತ್ರ, ಮೃತರಾದವರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರಿಗೆ ಸಂತಾಪ ಸದನ ಎಂದು ಪ್ರಕಟಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜುಗಳಲ್ಲಿ ‘ಹಿಜಾಬ್-ಕೇಸರಿ ಶಾಲು ಸಂಘರ್ಷ