ಕನ್ನಡ ಸರಿಯಾಗಿ ಉಚ್ಛರಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಲೇವಡಿ

Webdunia
ಸೋಮವಾರ, 7 ಮೇ 2018 (09:09 IST)
ಬೆಂಗಳೂರು: ನಿನ್ನೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಕೂಡಲ ಸಂಗಮ ಎಂದು ಹೇಳುವಾಗ ಎಡವಟ್ಟು ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಕುಂಡಲ ಸಂಗಮ ಅಲ್ಲ, ಅದು ಕೂಡಲ ಸಂಗಮ ಪ್ರಧಾನಿ ಅವರೇ. ಕನ್ನಡ ಪದವನ್ನು ತಪ್ಪಾಗಿ ಹೇಳುವುದು ದೊಡ್ಡ ವಿಷಯವಲ್ಲ. ಕನ್ನಡಿಗರು ಹೃದಯವಂತರು. ನಿಮ್ಮನ್ನು ಕ್ಷಮಿಸಿಯಾರು. ಆದರೆ ನಿಮಗೆ ಹೃದಯವಂತಿಕೆ ಇಲ್ಲ. ಇನ್ನೊಬ್ಬರ ತಪ್ಪನ್ನು ಆಡಿಕೊಂಡು ನಗುತ್ತೀರಿ’ ಎಂದು ಪ್ರಧಾನಿಗೆ ಸಿಎಂ ಟಾಂಗ್ ಕೊಟ್ಟಿದ್ದಾರೆ.

ಕೂಡಲ ಸಂಗಮ ಎಂದು ಹೇಳುವಾಗ ಕುಂಡಲ ಸಂಗಮ ಎಂದು ಲಿಂಗಾಯತರಿಗೆ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆ ಎಂದರೆ ಅಬಲೆ ಎಂದವರು ಯಾರು.. ಈ ಮಹಿಳೆ ರಸ್ತೆಯಲ್ಲೇ ಕಿತ್ತಾಡಿದ್ದು ನೋಡಿದ್ರೆ ಶಾಕ್ ಆಗ್ತೀರಿ video

ದೇಶದಲ್ಲಿ ವಿದ್ಯಾರ್ಥಿಗಳು, ಮೂರ್ಖರು ಮತ್ತು ಅಂಧಭಕ್ತರು ಎಂಬ ಮೂರು ವರ್ಗದವರಿದ್ದಾರೆ: ರಾಹುಲ್ ಗಾಂಧಿ ವಿವಾದ Video

ಲಕ್ಷ ಲಕ್ಷ ಫೀಸ್ ಕೀಳ್ತಾರೆ.. ನೀಟ್ ಕೋಚಿಂಗ್ ಸೆಂಟರ್ ಗಳ ಶುಲ್ಕ ದಂಧೆ ಬಗ್ಗೆ ಕೊನೆಗೂ ಸಂಸತ್ ನಲ್ಲಿ ಚರ್ಚೆ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ತಮಿಳುನಾಡಿಗೆ ಕಾವೇರಿ ನೀರು: ಶುಕ್ರವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ

ಮುಂದಿನ ಸುದ್ದಿ
Show comments