ಸಿಎಂ ಬೊಮ್ಮಾಯಿ ಧಮ್ ಹೇಳಿಕೆ ಸಿದ್ದರಾಮಯ್ಯ ಟಾಂಗ್

Webdunia
ಭಾನುವಾರ, 11 ಸೆಪ್ಟಂಬರ್ 2022 (19:59 IST)
ಸಿಎಂ ಬೊಮ್ಮಾಯಿ ಧಮ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.ಧಮ್ ಎಂದ್ರೆ ಧಮ್ ಬಿರಿಯಾನಿ ಎಂದು ತಿಳಿದುಕೊಂಡಿದ್ದೀರಾ..ಭ್ರಷ್ಟಾಚಾರವನ್ನೇ ವಿಷಯವಷನ್ನಾಗಿಟ್ಟು ಚುನಾವಣೆ ಎದುರಿಸಲು ನಿಮಗೆ ಧಮ್ ಇದ್ಯಾ..?ನಿಮಗೆ ಆ ಧಮ್ ಇಲ್ಲ.ಹಿಂದು- ಮುಸ್ಲಿಂ, ಮಂದಿರ- ಮಸೀದಿ, ಹಿಜಾಬ್- ಕೇಸರಿ ಶಾಲು ವಿವಾದದಲ್ಲೇ ನಿಮ್ಮ ಪ್ರಚಾರ ಕೊನೆಗೊಳ್ಳುವುದು.ಬೇರೆ ದಾರಿ ನಿಮಗೆ ಇಲ್ಲ ಎಂದು ಸಿಎಂ ಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.ಇದು ಜನಮರ್ದನ ಸರ್ಕಾರ ಎಂದು ಸಿದ್ದು ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಮ್ ವಾಂಗ್ಚುಕ್ ಆರೋಗ್ಯ ಕ್ಷೀಣ: ಆಸ್ಪತ್ರೆಗೆ ಕರೆದೊಯ್ದ ದೆಹಲಿ ಪೊಲೀಸರು video

ಕಾಮದಾಸೆ ತೀರಿಸು ಎಂದು ಕಾಟ ಕೊಡ್ತಿದ್ದ ಮಾವ.. ಸೊಸೆ ಮಾಡಿದ ಕೆಲಸವೇನು ಗೊತ್ತಾ Video

ಬೇಕಿತ್ತಾ ಇಂಥಾ ಹುಚ್ಚುತನ.. ಬೆಟ್ಟದ ತುದಿಯಲ್ಲಿ ಸಮರ್ ಸಾಲ್ಟ್, ಯುವಕನ ಗತಿ ಏನಾಯ್ತು ನೋಡಿ Video

ರೈಲಿನಲ್ಲಿ ಚುಡಾಯಿಸಿದ್ದಕ್ಕೆ ಯುವಕನಿಗೆ ಯುವತಿ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಿ video

ತಿರುವನಂತಪುರಂ ಹೋಟೆಲ್ ಲಿಫ್ಟ್ನಲ್ಲಿ ಸಿಲುಕಿದ ಶಶಿ ತರೂರ್: ರಕ್ಷಿಸಿದ ಅಗ್ನಿಶಾಮಕ ದಳದವರಿಗೆ ಕೊನೆಗೆ ಏನು ಮಾಡಿದ್ರು ಗೊತ್ತಾ Video

ಮುಂದಿನ ಸುದ್ದಿ
Show comments