ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ

Webdunia
ಸೋಮವಾರ, 16 ಮೇ 2022 (18:37 IST)
ಬೇಸಿಗೆ ರಜೆ ಅಂತ್ಯವಾಗಿದ್ದು ಇಂದಿನಿಂದ 2022 -23ನೇ ಸಾಲಿನ ಶೈಕ್ಷಣಿಕ ವರ್ಷದ 1 ರಿಂದ 10ನೇ ತರಗತಿಗಳಿಗೆ ಶಾಲೆ ಆರಂಭವಾಗಿದೆ. ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಶಿಕ್ಷಕರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.. ಹಬ್ಬದ ರೀತಿಯಲ್ಲಿ ರಂಗೋಲಿ, ತಳಿರು ತೋರಣದಿಂದ ಶಾಲೆಗಳು ಸಿಂಗಾರಗೊಂಡಿದ್ದವು.  ಇಂದಿನಿಂದ ಮುಂದಿನ 15 ದಿನಗಳು ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದ್ದು, ತುಮಕೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನ ಉದ್ಘಾಟಿಸಿ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಜಯೇಂದ್ರ ವಿರುದ್ಧ ಹುನ್ನಾರ ನಡೆಸಿದರೆ ಮೌನ ಮುರಿಯಬೇಕಾಗುತ್ತೆ: ಎಂಪಿ ರೇಣುಕಾಚಾರ್ಯ ಎಚ್ಚರಿಕೆ

ಕೇರಳದ ನಿವಾಸಿಯೊಂದಿಗೆ ಹೋಂ ಸ್ಟೇಗೆ ತೆರಳಿದ್ದ ಯುವತಿ ಶವವಾಗಿ ಪತ್ತೆ, ಹಲವು ಅನುಮಾನ

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯೋಧರು ಹುತಾತ್ಮರಾಗಿಲ್ಲವೆಂದು ಹೇಳಿದ ರಾಜನಾಥ್ ಸಿಂಗ್‌ ರಾಜೀನಾಮೆ ನೀಡಬೇಕು

ರಾಮಮಂದಿರ ದೇಣಿಗೆ ಕಳವು: ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರಿಗೆ ಬಿಗ್ ವಾರ್ನಿಂಗ್‌

ಖತರ್ನಾಕ್ ಸಿಯಾ ಗೋಯಲ್ ಮತ್ತೊಂದು ಕರ್ಮಕಾಂಡ ಬಯಲು: ಕೇತನ್ ಅಗರ್ವಾಲ್ ಗೆ ಎಂಥಾ ದೊಡ್ಡ ಮೋಸ

ಮುಂದಿನ ಸುದ್ದಿ
Show comments