SSLC ಹುಡುಗಿಗೆ ಬೇಡ ಎಂದ್ರೂ ಮಾಡೇ ಬಿಟ್ರು

Webdunia
ಭಾನುವಾರ, 28 ಏಪ್ರಿಲ್ 2019 (14:54 IST)
ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಎನ್ನುವುದಕ್ಕೆ ಮತ್ತೆ ಸಾಕ್ಷಿಗಳು ದೊರಕುತ್ತಿವೆ.


ಗಡಿ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ ಬಾಲ್ಯ ವಿವಾಹಗಳು. ಆದರೂ ಕಣ್ಣು ಮುಚ್ಚಿ ಕೂತ ಅಧಿಕಾರಿಗಳ ಕ್ರಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಯಗವಬಂಡ್ಲ ಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 16 ವರ್ಷದ ಭವಾನಿ ಎಂಬ ಬಾಲಕಿಯ  ಮದುವೆ ಅದೇ ಗ್ರಾಮದಲ್ಲಿ ಇಂದು ನಡೆದಿದೆ.

ಇದೇ ವರ್ಷ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾಳೆ ಭವಾನಿ.

ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ 32 ವರ್ಷದ ವ್ಯಕ್ತಿ ಜೊತೆ ಮದುವೆಯಾಗಿದೆ. ಬಾಗೇಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಹುಕೋಟಿ ವೈದ್ಯಕೀಯ ಹಗರಣ ಪ್ರಕರಣ: ದೆಹಲಿಯ ಮಾಜಿ ಉನ್ನತ ಆರೋಗ್ಯಾಧಿಕಾರಿ ಅರೆಸ್ಟ್‌

ಮದುವೆ ಮೆರವಣಿಗೆ ನೋಡುತ್ತಿದ್ದ ಹಾಗೇ ಖುಷಿ ತಾಳಲಾರದೆ ಈ ವಿದ್ಯಾರ್ಥಿ ಏನ್ ಮಾಡಿದ ನೋಡಿ, ಕ್ಯೂಟ್ ವಿಡಿಯೋ

ಮೊಹರಂ ದಿನ 15 ಸಾವಿರ ಜನರನ್ನು ಕೊಲ್ಲುವ ಮಹಾ ಸ್ಕೆಚ್ ಹಾಕಿದ್ದ ವ್ಯಕ್ತಿ ಅರೆಸ್ಟ್‌

ಪೊಲೀಸರ ಕಣ್ಣು ತಪ್ಪಿಸಲು ಮಹಿಳೆಯೊಬ್ಬರು ಮಾದಕ ವಸ್ತುವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತಾ

ಸ್ವಲ್ಪಾನೂ ಪಶ್ಚಾತ್ತಾಪವಿಲ್ಲ.. ಕೇತನ್ ಅಗರ್ವಾಲ್ ಕೊಂದ ಆರೋಪಿ ಸಿಯಾ ಲೋಹಗಢ್ ಕೋಟೆಗೆ, ಹೇಗಿದ್ದಳು ನೋಡಿ Video

ಮುಂದಿನ ಸುದ್ದಿ
Show comments