Daily Horoscope

Select Your Language

Notifications

webdunia
webdunia
webdunia
webdunia

ಅಕ್ಟೋಬರ್ 11 ರಂದು ರೈಲಿನ ಸಂಚಾರ ಬದಲಾವಣೆ

train traffic
ಬೆಂಗಳೂರಿನಿಂದ  ಹೊರಡುವ ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (MEMU) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದೆ.ಯಲಹಂಕ-ಧರ್ಮಾವರಂ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ.ಹೀಗಾಗಿರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ .ರೈಲು ಸಂಖ್ಯೆಗಳು 06515/06516 KSR ಬೆಂಗಳೂರು-ಶ್ರೀ ಸತ್ಯ ಸಾಯಿ,ಪ್ರಶಾಂತಿ ನಿಲಯಂ-KSR,ಬೆಂಗಳೂರು MEMU ವಿಶೇಷ ಮತ್ತು  06595/06596 KSR ಬೆಂಗಳೂರು-ಧರ್ಮಾವರಂ-KSR ಬೆಂಗಳೂರು MEMU,ರೈಲುಗಳ ಸಂಚಾರವನ್ನು ಅ. 11 ರಂದು ರದ್ದುಗೊಳಿಸಲಾಗಿದೆ.
 
ರೈಲು ಹೊರಡುವ ನಿಲ್ದಾಣದಲ್ಲಿ ಬದಲಾವಣೆ ಮಾಡಿದ್ದು,ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲುಗಳು,ಮೈಸೂರು ನಗರ ನಿಲ್ದಾಣದ ಬದಲು ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ. ದಸರಾ ಸಂದರ್ಭದಿಂದ ಎಲ್ಲಾ ರೈಲುಗಳು ಮೈಸೂರು ನಗರದ 2ನೇ ಅತಿ ದೊಡ್ಡ ನಿಲ್ದಾಣ ಅಶೋಕಪುರಂನಿಂದಲೇ ಹೊರಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್ ಮೇಲೆ ‌ಹಮಾಸ್ ಅವರ ದಾಳಿ ಖಂಡನೀಯ-ಮಾಜಿ ಸಿಎಂ ಬೊಮ್ಮಯಿ