Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಂದ್ರನ ಸುತ್ತ 9000 ಪ್ರದಕ್ಷಿಣೆ ಹಾಕಿದ ಚಂದ್ರಯಾನ-2 ಉಪಗ್ರಹ

ಚಂದ್ರನ ಸುತ್ತ 9000 ಪ್ರದಕ್ಷಿಣೆ ಹಾಕಿದ ಚಂದ್ರಯಾನ-2 ಉಪಗ್ರಹ
bangalore , ಮಂಗಳವಾರ, 7 ಸೆಪ್ಟಂಬರ್ 2021 (15:44 IST)
ಚಂದ್ರನ ಸುತ್ತ 9000 ಪ್ರದಕ್ಷಿಣೆ ಹಾಕಿದ ಚಂದ್ರಯಾನ -2 ಉಪಗ್ರಹ
ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ -2 ಉಪಗ್ರಹ ಚಂದ್ರನ ಸುತ್ತ 9000 ಪ್ರದಕ್ಷಿಣೆ ಹಾಕಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಬಾಹ್ಯಕಾಶದಲ್ಲಿ ಅಪಘಾತಕ್ಕೀಡಾಗಿ 2 ವರ್ಷ ಕಳೆದರೂ ಚಂದ್ರನ ಸುತ್ತ ತಿರುಗುತ್ತಲೇ ಇರುವ ಚಂದ್ರಯಾನ -2 ಉಪಗ್ರಹ ಕಂಪ್ಯೂಟರ್‌ಗಳ ಪಾಲಿಗೆ ಉತ್ಸಾಹದಾಯಕ ಫಲಿತಾಂಶವನ್ನು ನೀಡುತ್ತದೆ ಎಂದು ಇಸ್ರೊ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

13 ನೇ ತಾರೀಖು ರೈತರಿಂದ ವಿಧಾನ ಸೌಧ ಮುತ್ತಿಗೆ