ಬೆಂಗಳೂರು : ಪ್ರಶ್ನೆ : ನನಗೆ 17 ವರ್ಷ.ನನಗೆ ಒಂದು ವೃಷಣ ಮಾತ್ರವಿದೆ. ಕೆಲವು ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಅದು ಯಶಸ್ವಿಯಾಗಲಿಲ್ಲ. ನಾನು ಶಕ್ತಿಹೀನನೇ? ನಾನು ತಂದೆಯಾಗಲು ಸಾಧ್ಯವೇ? ಒಂದು ವೃಷಣ ಸಾಕಷ್ಟು ವೀರ್ಯಾಣು ಬಿಡುಗಡೆ ಮಾಡಲು ಸಮರ್ಥವೇ? ಇತರರಂತೆ ನನ್ನಲ್ಲೂ ವೀರ್ಯಾಣು ಪ್ರಮಾಣವಿದೆ ಎಂದು ನನಗೆ ಅನಿಸುತ್ತದೆ.
ಉತ್ತರ: ನಿಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೌಟುಂಬಿಕ ಜೀವನ ಹೊಂದಲು ಗುಣಮಟ್ಟದ ವೀರ್ಯಾಣುಗಳ ಸಂಖ್ಯೆ ಮುಖ್ಯ. ಹೆಚ್ಚಿನ ಸಂದರ್ಭದಲ್ಲಿ ಏಕ ವೃಷಣ ಕೂಡ ಬೇಕಾದಷ್ಟು ಪ್ರಮಾಣದಲ್ಲಿ ವೀರ್ಯಾಣು ಉತ್ತತ್ತಿ ಮಾಡುತ್ತವೆ. ಆದ್ದರಿಂದ ನೀವು ತಂದೆಯಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.