Publish Date: Sun, 14 May 2023 (15:06 IST)
Updated Date: Sun, 14 May 2023 (14:27 IST)
ಬಿಎಂಟಿಸಿ ಬಸ್ ಬ್ರೇಕ್ ಪೇಲ್ ಗಿ ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದೆ.ಸಿಗ್ನಲ್ ನಲ್ಲಿ ನಿಂತ್ತಿದ್ದ ಕಾರ್ ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ನೆಕ್ಸನ್ , ಆಲ್ಟೋ ಕಾರ್ ಹಾಗೂ ಆಟೋಗೆ ಡ್ಯಾಮೆಜ್ ಆಗಿದೆ.ಶಿವಾಜಿನಗರ ಕಡೆಯಿಂದ ಬರುತ್ತಿದ್ದ ಬಸ್ , ಕಾರ್ಫೋರೆಷನ್ ಸಿಗ್ನಲ್ ಬಳಿ ಅಪಘಾತವಾಗಿದೆ.ಒಂದು ವೇಳೆ ಸಿಗ್ನಲ್ ಮೂ ಆಗಿದ್ರೆ ಮತ್ತಷ್ಟು ಅಪಘಾತ ಆಗುತ್ತಿತ್ತು.ಹಲಸೂರ್ ಗೇಟ್ ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತ ದಿಂದ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿದೆ.