Webdunia - Bharat's app for daily news and videos

Install App

ಕಾಂಗ್ರೆಸ್ ನವರಿಗೆ ಬಿಜೆಪಿ ಕಾರ್ಯಕರ್ತರು ಉತ್ತರ ಕೊಡ್ತಾರೆ

Webdunia
ಭಾನುವಾರ, 12 ನವೆಂಬರ್ 2023 (20:33 IST)
ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆ .ವಿಜಯೇಂದ್ರ ಅವರಿಗೆ ಕಿರಿಯರು ಹಿರಿಯರು ವ್ಯತ್ಯಾಸ ಇಲ್ಲ.ಎಲ್ಲರನ್ನ ಗೌರವಿಸಿ ಜೊತೆಯಲ್ಲಿ ತೆಗೆದುಕೊಂಡ ಹೋಗುವ ದೊಡ್ಡ ಗುಣ ಇದೆ.ತಳಹಂತದಿಂದ ಪಕ್ಷದಲ್ಲಿ  ತೊಡಗಿಸಿಕೊಂಡು ಬೆಳೆದಿದ್ದಾರೆ.ಸಂಘಟನೆಯಲ್ಲಿ ಅನುಭವವಿದೆ.ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.ಚುನಾವಣೆ ತಂತ್ರಗಾರಿಕೆಯನ್ನು ಹೇಗೆ ಗೆಲ್ಲಬೇಕು, ಫಲಿತಾಂಶದ ಹೇಗೆ ಕೊಡಬೇಕೆಂಬ ಬುದ್ದಿವಂತಿಕೆ ಇದೆ.ಇದರಿಂದ ಪಕ್ಷಕ್ಕೆ ಒಳ್ಳೆದಾಗುತ್ತೆ.ಎಲ್ಲರನ್ನ ಮುಂದೆ ತೆಗೆದುಕೊಂಡು ಸವಾಲು ಅವರಿಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
 
ಹಿರಿಯ ನಾಯಕರ ಅಸಮಧಾನ ವಿಚಾರವಾಗಿ ಅಸಮದಾನ ಇಲ್ಲ.ಯಾರಾದ್ರು ಪ್ರಯತ್ನ  ಮಾಡಿದ್ರೆ , ಅವರೆಲ್ಲಾ ಮಾಡಿದ್ದಾರೆ ಅನಿಸೊಲ್ಲ.ನಮ್ಮಲ್ಲಿ ಸೆಲೆಕ್ಷನ್ ಕಷ್ಟ, ಲಾಭಿ ನಡೆಯೊಲ್ಲ. ಮೆರಿಟ್ ಮಾತ್ರ ನಡೆಯುತ್ತೆ.ಹೈಕಮಾಂಡ್ ಮೆರಿಟ್ ವಿಚಾರದ ಮೇಲೆ ಆಯ್ಕೆ ಮಾಡಿದ್ದಾರೆ.ಯಾರು ಮನಸ್ತಾಪ ಬೇಜಾರಿನಲ್ಲಿದ್ದಾರೆ ಅನಿಸೊಲ್ಲ.ಇದು ಎಲ್ಲರ ಒಮ್ಮತದ ಆಯ್ಕೆ.ಸಂಘಟನೆ ಬಲಪಡಿಸುವಂತಹ ಕೆಲಸ ಆಗಬೇಕಿದೆ.
 
ಕಾಂಗ್ರೆಸ್  ನಾಯಕರ ವ್ಯಂಗ್ಯ ವಿಚಾರವಾಗಿ ಕುಟುಂಬ ರಾಜಕೀಯಕ್ಕೆ ಜೋತು ಬಿದಿದ್ದಿ ಅಂತಾ ಹೇಳ್ತಿದ್ದಾರೆ.ಹಿರಿಯ ಮುತ್ಸದ್ದಿ ನಾಯಕನ ಮಗನಿಗೆ ಅವಕಾಶ ಕೊಟ್ಟಿದಕ್ಕೆ ಈ ರೀತಿ ಮಾತಾಡ್ತಿದ್ದಿರಾ?ನಿಮ್ಮ ಎಷ್ಟು ಜನ ಶಾಸಕರು ನಿಮ್ಮ ಕುಟುಂಬಗಳಿಂದ ಬಂದಿದ್ದಾರೆ.ಎಷ್ಟು ಜನ ಕುಟುಂಬದ  ಮಂತ್ರಿಗಳಿದ್ದಾರೆ .ಇದನ್ನ ಮೆಲುಕು ಹಾಕಿ ಕಾಂಗ್ರೆಸ್ ನೋಡಬೇಕು.

ಕಾಂಗ್ರೆಸ್ ನವರ ಬಾಯಲ್ಲಿ ಈ ಮಾತು ಬರಬಾರದಾಗಿತ್ತು.ಯಾಕೆಂದ್ರೆ ಗುಲುಮಗಿರಿ ಮಾಡುವಂತಹ ಈ ಕಾಂಗ್ರೆಸ್ .ಆ ಕುಟುಂಬದ ಚಪ್ಪಲಿ ಹೊತ್ತು ಇದುವರೆಗು ಅವರ ಕಾಲು ಸವೆದಿದೆ.ಈಗಿರುವ ಬಿಜೆಪಿ ಮೇಲೆ ಆಪಾದನೆ ಮಾಡೋದಕ್ಕೆ ನಾಚಿಕೆ ಆಗಬೇಕು.ಉತ್ತಮ ಕಾರ್ಯಕರ್ತನನ್ನ ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ.ಕಾಂಗ್ರೆಸ್ ನಾಯಕರದ್ದು ನಕಲಿ ಗಾಂಧಿ ಕುಟುಂಬ.ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಉತ್ತರ ಕಲಿಸುವ ಕಾಲ ಬರುತ್ತೆ ಕಾಂಗ್ರೆಸ್ ನವರಿಗೆ ಬಿಜೆಪಿ ಕಾರ್ಯಕರ್ತರು ಉತ್ತರ ಕೊಡ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments