Daily Horoscope
✕

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

Webdunia
ಬುಧವಾರ, 19 ಡಿಸೆಂಬರ್ 2018 (19:05 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ರಫೆಲ್  ಯುದ್ಧ  ವಿಮಾನ ಖರೀದಿ   ಒಪ್ಪಂದಕ್ಕೆ  ಸಂಬಂಧಿಸಿದಂತೆ  ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು.

ಕಾಂಗ್ರೆಸ್   ಸುಳ್ಳು ಆರೋಪಗಳನ್ನು    ಮಾಡಿದ್ದನ್ನು   ಖಂಡಿಸಿ ಹುಬ್ಬಳ್ಳಿ   ನಗರದ  ತಹಶೀಲ್ದಾರ   ಕಛೇರಿಯ   ಎದುರು   ಬಿಜೆಪಿ ಮುಖಂಡರು, ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ  ಬಿಜೆಪಿ   ಮಹಾನಗರ ಜಿಲ್ಲಾಧ್ಯಕ್ಷ    ನಾಗೇಶ ಕಲಬುರ್ಗಿ   ನೇತೃತ್ವದಲ್ಲಿ    ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಯಿತು.

ಪ್ರಧಾನಿ ನರೇಂದ್ರ  ಮೋದಿ ಅವರ ವಿರುದ್ಧ   ಕಾಂಗ್ರೆಸ್    ವಿನಾಕಾರಣ   ಆರೋಪ ಮಾಡುತ್ತಿದೆ ಎಂದ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ    ಕೂಗಿ   ಆಕ್ರೋಶ ವ್ಯಕ್ತಪಡಿಸಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡೀರೋ ಅತ್ಲಾಗಿ… ಕಾಡು ರಸ್ತೆಯಲ್ಲಿ ತನಗೆ ರಸ್ತೆ ದಾಟಲು ಜಾಗ ಕೊಡಲಿಲ್ಲ ಎಂದು ಆನೆ ಮಾಡಿದ ಕೆಲಸವೇನು ನೋಡಿ Funny Video

ಘಾಟಿ ಸುಬ್ರಹ್ಮಣ್ಯಕ್ಕೆ ತೆರಳುವ ದಾರಿಯಲ್ಲಿ ಯೇಸು ಪ್ರಚಾರದ ಬೋರ್ಡ್ಗಳು; ತೆರವುಗೊಳಿಸಿ ಆಕ್ರೋಶ ಹೊರಹಾಕಿದ ಹಿಂದೂಗಳು Video

ಇದಪ್ಪಾ ಟ್ವಿಸ್ಟ್: ನಾನು ಬಿಜೆಪಿ ಕಾರ್ಯಕರ್ತ ಅಲ್ಲಾರೀ.. ಖರ್ಗೆ ಮುಂದೆ ಮೋದಿ ಘೋಷಣೆ ಕೂಗಿದ್ದ ಸಂತಷ್ ಕುಮಾರ್ ಶಾಕಿಂಗ್ ಹೇಳಿಕೆ Video

ಮೋದಿ ಬಾಪ್ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರೊಚ್ಚಿಗೆದ್ದ ಬಿಜೆಪಿ: ಇಂದು ದೇಶದಾದ್ಯಂತ ಪ್ರತಿಭಟನೆ

Karnataka Weather: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ವಾತಾವರಣ ಹೇಗಿರಲಿದೆ

ಮುಂದಿನ ಸುದ್ದಿ
Show comments