Webdunia - Bharat's app for daily news and videos

Install App

ಸಿ.ಪಿ.ಯೋಗೇಶ್ವರ್ ಯಾರಂತಲೇ ಗೊತ್ತಿಲ್ಲ ಎಂದ ಬಿಜೆಪಿ ಶಾಸಕ

Webdunia
ಬುಧವಾರ, 2 ಡಿಸೆಂಬರ್ 2020 (11:31 IST)
ಬೆಂಗಳೂರು : ಯೋಗೇಶ‍್ವರ್ ಸಚಿವ ಸ್ಥಾನದ ಬಗ್ಗೆ ಸಿಎಂ ಹೇಳಿಕೆ ವಿಚಾರ ಸಿ.ಪಿ.ಯೋಗೇಶ್ವರ್ ಯಾರಂತಲೇ ಗೊತ್ತಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಕಟೀಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೀಗೇಶ್ವರ್ ಏನಾದ್ರೂ ಪ್ರಧಾನಿ ಮೋದಿನಾ? ಅಮಿತ್ ಶಾನಾ? ಜೆ.ಪಿ.ನಡ್ಡನಾ? ಯಡಿಯೂರಪ್ಪನಾ? ಯೋಗೇಶ್ವರ್ ಯಾರೋ? ಆ ಹೆಸರೇ ಕೇಳಿಲ್ಲ. ಪದೇ ಪದೇ ಅವರ ಹೆಸರನ್ನೇಕೆ ನನ್ನ ಬಾಯಲ್ಲಿ ಹೇಳಿಸುತ್ತೀರಿ. ಶಾಸಕಾಂಗ ಸಬೇಯಲ್ಲಿ ಎಲ್ಲಾ ಮಾತಾಡ್ತೀನಿ ಎಂದು ಸಿಪಿ ಯೋಗೇಶ್ವರ್ ಬಗ್ಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬಂಡತನದಿಂದ ವರ್ತಿಸಬೇಡಿ ಬಂಡೆಯಂತೆ ನಿಲ್ಲಿ: ಸಿಟಿ ರವಿ

ಪ್ರತಿಭಟನೆಯಲ್ಲಿ ಮೋದಿ ವಿರುದ್ಧ ಬಾಯಿ ಹರಿಬಿಟ್ಟ ರುಚಿಕಾ ಸಿಂಗ್ ತಾಯಿ ಕ್ಷಮೆಯಾಚನೆ

ಪ್ರಸ್ತುತ ನಮ್ಮ ಜಲಾಶಯಗಳ ನೀರು ಶೇಖರಣೆಯ ಮಾಹಿತಿ ಮುಚ್ಚಿಡಲು ಸಾಧ್ಯವಿಲ್ಲ: ಡಿಕೆ ಶಿವಕುಮಾರ್‌:

ಬೇಜವಾಬ್ದಾರಿತನ ಬಿಡದಿದ್ದರೆ ಹೋರಾಟ ನಿಲ್ಲದು: ಸುಮಲತಾ ಅಂಬರೀಷ್

ಕಾವೇರಿಯನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸುವುದು ನಮ್ಮ ಆದ್ಯತೆ: ಬಸವರಾಜ ಬೊಮ್ಮಾಯಿ

ಮುಂದಿನ ಸುದ್ದಿ
Show comments