ಬಿಜೆಪಿ ಅವರು ಅಧಿಕಾರ ಮಿಸ್ ಯೂಸ್ ಮಾಡ್ತಿದ್ದಾರೆ-ಡಿಕೆಶಿವಕುಮಾರ್

Webdunia
ಬುಧವಾರ, 3 ಮೇ 2023 (20:00 IST)
ಬೆಂಗಳೂರಲ್ಲಿ ಮೋದಿ 37 km ರಾಲಿ ವಿಚಾರವಾಗಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,37 ಅಲ್ಲ 370 ಕಿಲೋಮೀಟರ್ ಮಾಡಲಿ.ಬಿಜೆಪಿ ಅವರು ಅಧಿಕಾರ ಮಿಸ್ ಯೂಸ್ ಮಾಡ್ತಿದ್ದಾರೆ.ಆಯೋಗದವರು ನಮಗೂ ಅವಕಾಶ ಕೊಡಲಿ.ಬಿಜೆಪಿ ಕಾರ್ಯಕರ್ತರ ತರಹ ಪೊಲೀಸ್ ಅವರು ವರ್ತನೆ ಮಾಡ್ತಿದ್ದಾರೆ.ನಮಗೂ ಅವಕಾಶ ಕೊಡಲಿ‌ ನಾವು ರಾಲಿ ಮಾಡ್ತೀವಿ.ಚುನಾವಣೆ ಆಯೋಗ ಏಕಪಕ್ಷೀಯವಾಗಿ ವರ್ತನೆ ಮಾಡ್ತಿದೆ.ರಾಲಿ ವಿಚಾರ,ಖರ್ಚಿನ ವಿಚಾರ. ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಏಕಪಕ್ಷೀಯ ವರ್ತನೆ ಮಾಡ್ತಿದೆ.ಚುನಾವಣೆ ಆಯೋಗದ ಮೇಲೆ ಡಿಕೆಶಿವಕುಮಾರ್ ಕಿಡಿಕಾರಿದ್ದಾರೆ.ನಾವು ರೋಡ್ ಶೋ ಮಾಡ್ತೀವಿ.ರಾಹುಲ್ ಗಾಂಧಿ  ಮೇ 7 ತಾರೀಖು ಬೆಂಗಳೂರಿನಲ್ಲಿ ರಾಲಿ ಮಾಡ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಶಿಕ್ಷಕಿ

ನಿಮ್ಮ ಮತವನ್ನು ನಮಗೆ ನೀಡಿ, ನಾವು ನಿಮ್ಮನ್ನು ಟಿಎಂಸಿಯಿಂದ ಮುಕ್ತಗೊಳಿಸುತ್ತೇವೆ: ಪ್ರಧಾನಿ ನರೇಂದ್ರ ಮೋದಿ

ಯಾವ ಸಂದರ್ಭದಲ್ಲಿ ಏನ್ ಆಗಬೇಕು ಅದು ನಡೆಯುತ್ತದೆ: ಡಿಕೆ ಶಿವಕುಮಾರ್ ಹೀಗೇ ಹೇಳಿದ್ಯಾಕೆ

ಟೇಕಾಫ್ ವೇಳೆ ಸ್ವಿಸ್ ವಿಮಾನದಲ್ಲಿ ವೈಫಲ್ಯ: 6ಮಂದಿಗೆ ಗಾಯ

ಬಿಸಿಲ ಧಗೆಗೆ ಸುಸ್ತಾಗಿದ್ದ ಕರಾವಳಿ ಮಂದಿ ಈ ದಿನದಂದು ಮಳೆ ನಿರೀಕ್ಷಿಸಬಹುದು

ಮುಂದಿನ ಸುದ್ದಿ
Show comments