Publish Date: Wed, 03 May 2023 (20:00 IST)
Updated Date: Wed, 03 May 2023 (19:55 IST)
ಬೆಂಗಳೂರಲ್ಲಿ ಮೋದಿ 37 km ರಾಲಿ ವಿಚಾರವಾಗಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,37 ಅಲ್ಲ 370 ಕಿಲೋಮೀಟರ್ ಮಾಡಲಿ.ಬಿಜೆಪಿ ಅವರು ಅಧಿಕಾರ ಮಿಸ್ ಯೂಸ್ ಮಾಡ್ತಿದ್ದಾರೆ.ಆಯೋಗದವರು ನಮಗೂ ಅವಕಾಶ ಕೊಡಲಿ.ಬಿಜೆಪಿ ಕಾರ್ಯಕರ್ತರ ತರಹ ಪೊಲೀಸ್ ಅವರು ವರ್ತನೆ ಮಾಡ್ತಿದ್ದಾರೆ.ನಮಗೂ ಅವಕಾಶ ಕೊಡಲಿ ನಾವು ರಾಲಿ ಮಾಡ್ತೀವಿ.ಚುನಾವಣೆ ಆಯೋಗ ಏಕಪಕ್ಷೀಯವಾಗಿ ವರ್ತನೆ ಮಾಡ್ತಿದೆ.ರಾಲಿ ವಿಚಾರ,ಖರ್ಚಿನ ವಿಚಾರ. ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಏಕಪಕ್ಷೀಯ ವರ್ತನೆ ಮಾಡ್ತಿದೆ.ಚುನಾವಣೆ ಆಯೋಗದ ಮೇಲೆ ಡಿಕೆಶಿವಕುಮಾರ್ ಕಿಡಿಕಾರಿದ್ದಾರೆ.ನಾವು ರೋಡ್ ಶೋ ಮಾಡ್ತೀವಿ.ರಾಹುಲ್ ಗಾಂಧಿ ಮೇ 7 ತಾರೀಖು ಬೆಂಗಳೂರಿನಲ್ಲಿ ರಾಲಿ ಮಾಡ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.