Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್
bangalore , ಭಾನುವಾರ, 21 ನವೆಂಬರ್ 2021 (19:40 IST)
ಖಾಸಗಿ ಇಂಜಿನಿಯರಿಂಗ್ ನಿಂದ ಬಿಗ್ ಶಾಕ್- ಕೌನ್ಸೆಲಿಂಗ್ ವೇಳೆ ಲಕ್ಷ ಲಕ್ಷ ಹಣ ಇಟ್ಟುಕೊಂಡಿದ್ದಷ್ಟೇ ಖಾಸಗಿ ಇಂಜಿನಿಯರಿಂಗ್ ಸೀಟ್- ಇನ್ಮುಂದೆ ಪೂರ್ಣ ಶುಲ್ಕ ಮಾಡಿದ್ರೆ ಮಾತ್ರ ಸೀಟ್ ಸಿಗುತ್ತೆ- ಇಷ್ಟು ದಿನ ಇದ್ದ ರೂಲ್ಸ್ ನ ಬದಲಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಇನ್ಮುಂದೆ ಕಾಮೆಡ್-ಕೆ ಕೌನ್ಸೆಲಿಂಗ್ ನಲ್ಲೇ ವಿದ್ಯಾರ್ಥಿಗಳು ಶುಲ್ಕ ಪಡೆಯಬೇಕು- ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಿರ್ಬಂಧ ಸಡಿಲಿಕೆ- ಪ್ರವೇಶ ಮೇಲ್ವಿಚಾರಣಾ ಸಮಿತಿ ಸಲಹೆಗಳು ಈ ನಿರ್ಧಾರ- ಈ ಅಡ್ಮಿಷನ್ ಫೀಸ್‌ನಲ್ಲಿ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸಿ ಸೀಟ್ ಖಾತರಿ ಪಡಿಸಿಕೊಳ್ಳಬಹುದು- ಇಷ್ಟು ವರ್ಷ ಕೇವಲ 60 ಸಾವಿರ ರೂಪಾಯಿ ಇತ್ತು- ಕೆಲವು ಸೀಟ್ ಬ್ಲಾಕ್ ಮಾಡುವುದರಿಂದ ಈ ಹಿಂದೆ ಸಂಪೂರ್ಣ ಶುಲ್ಕವನ್ನು ಪಡೆಯಲು ನಿರ್ಧಾರ- ವಿದ್ಯಾರ್ಥಿಗಳ ಸೀಟ್ ಆಯ್ಕೆ ಮಾಡಿಕೊಂಡ ಮೇಲೆ ಕಾಲೇಜು ಪ್ರವೇಶವೇ ಇಲ್ಲ- ಶಿಕ್ಷಣ ಕಾಯ್ದಿರಿಸಿದ ಸೀಟ್ ವಿನಾ ಕಾರಣ ಲಾಸ್ ಆಗ್ತಿತ್ತು- ಇದರಿಂದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನಷ್ಟ ಆಗುತ್ತಿದೆ- ಈ ವ್ಯವಸ್ಥೆಗೆ ಕಡಿವಾಣ ಹಾಗಿ ಈಗ ಹೊಸ ಜಾರಿ-ಪ್ರಸಕ್ತ ವರ್ಷದಿಂದ ಈ ನಿಯಮ ಅನ್ವಯ- ಸದ್ಯ ಕಾಮೇಡ್-ಕೆ ಶುಲ್ಕ 2 ಲಕ್ಷದ 30 ಸಾವಿರ ರೂಪಾಯಿ ಇದೆ- ಜೇಬು ತುಂಬ ದುಡ್ಡು ಇಟ್ಟಿದ್ದರೆ ಮಾತ್ರ ಖಾಸಗಿ ಇಂಜಿನಿಯರಿಂಗ್ ಸೀಟ್ ಲಭ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಮಹಾ ಮಳೆಗೆ ಸಿಲಿಕಾನ್ ಸಿಟಿ ಜನರು ಥಂಡ