Select Your Language

Notifications

webdunia
webdunia
webdunia
webdunia

ನಾಳೆ ಸಿಎಂ ಮನೆ ಮುತ್ತಿಗೆ ಹಾಕಲಿರುವ ಆಟೋ ಚಾಲಕರು..!

ನಾಳೆ ಸಿಎಂ ಮನೆ ಮುತ್ತಿಗೆ ಹಾಕಲಿರುವ ಆಟೋ ಚಾಲಕರು
ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಆಟೋ ಚಾಲಕ ಸಂಘಟನೆಗಳು ನಾಳೆ ಸರ್ಕಾರದ ವಿರುದ್ದ ಬಂದ್ ಕರೆ ನೀಡಿವೆ. ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮೂರು ದಿನಗಳ  ಗಡುವು ನೀಡಿದ್ದು , ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ನಾಳೆ ಬೆಳಗ್ಗೆ ರೇಸ್ ಕೋರ್ಸ್ ನಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ಆಟೋ ಸಂಘಟನೆಗಳು ನಿರ್ದರಿಸಿವೆ.ಇನ್ನು ನಾಳೆ ಆಟೋರಿಕ್ಷಾಗೆ ಅವಲಂಬಿತವಾಗಿರೋ ಸಾರ್ವಜನಿಕರು ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು .

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಭೇಟಿ ಮಾಡಿದ ಟಿಕೇಟ್ ಆಕಾಂಕ್ಷೀಗಳು