Select Your Language

Notifications

webdunia
webdunia
webdunia
webdunia

5ರ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ!

ಪೋಕ್ಸೊ
ಧಾರವಾಡ : 5 ವರ್ಷದ ಬಾಲಕಿ ಮೇಲೆ ನೀಚ ಕಾಮುಕನೊಬ್ಬ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
 
ಮೊಹ್ಮದ್ ಡಂಬಳ (45) ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿ. ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆಯನ್ನು ಮೊಹ್ಮದ್ ಎಳೆದುಕೊಂಡು ಹೋಗಿ ಧಾರವಾಡದ ಜನ್ನತನಗರದ ಸ್ಮಶಾನ ಬಳಿಯ ಪಾಳು ಬಿದ್ದ ಹಾಸ್ಟೆಲ್ ಒಂದರಲ್ಲಿ ಇರಿಸಿದ್ದ. 

ಬಾಲಕಿಯನ್ನು ಎಳೆದುಕೊಂಡು ಹೋಗುತ್ತಿದ್ದುದನ್ನು ಕಂಡ ಸ್ಥಳೀಯರು ಆತನನ್ನು ಹಿಂಬಾಲಿಸಿದ್ದರು. ಆಗ ಕಾಮುಕ ಬಾಲಕಿಯನ್ನು ನಗ್ನವಾಗಿಸಿದ್ದನ್ನು ಕಂಡು ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ